ಹಾಸನಾಂಬೆ ದರ್ಶನೋತ್ಸವ: ದಿನಗಣನೆ ಆರಂಭ, ಭಕ್ತರ ಸುರಕ್ಷತೆಗೆ ಸಕಲ ಕ್ರಮ

ಹಾಸನಾಂಬೆಯ ಜಾತ್ರಾ ಮಹೋತ್ಸವ ಅಕ್ಟೋಬರ್ 9ರಿಂದ 23ರವರೆಗೆ ನಡೆಯಲಿದೆ. ಭಕ್ತರ ಸುರಕ್ಷತೆ, ದರ್ಶನ, ಸೌಲಭ್ಯಗಳು ಮತ್ತು ಹಬ್ಬದ ಸಂಭ್ರಮದ ವಿವರಗಳು ಇಲ್ಲಿದೆ.