ಯುನೆಸ್ಕೋ (UNESCO) ಸಂಭಾವ್ಯ ಪಟ್ಟಿಗೆ ಭಾರತದ ೫ ಹೊಸ ಪಾರಂಪರಿಕ ತಾಣಗಳ ಸೇರ್ಪಡೆ: ಮಧ್ಯಪ್ರದೇಶದ ೪ ಐತಿಹಾಸಿಕ ತಾಣಗಳು, ‘ಸತ್ಯಾಗ್ರಹ ತಾಣಗಳು’ ಅಂತರರಾಷ್ಟ್ರೀಯ ಸರಣಿ ಪ್ರಸ್ತಾವನೆ

ಭಾರತದ 5 ಹೊಸ ತಾಣಗಳು ಯುನೆಸ್ಕೋ ವಿಶ್ವ ಪರಂಪರೆಯ ಸಂಭಾವ್ಯ ಪಟ್ಟಿಗೆ ಸೇರ್ಪಡೆಗೊಂಡಿವೆ. ಮಧ್ಯಪ್ರದೇಶದ ಬಾಗ್ ಗುಹೆಗಳು, ಚಂಬಲ್ ದೇವಾಲಯಗಳು, ಉದಯಗಿರಿ, ಗಿನ್ನೋರ್‌ಗಢ ಹಾಗೂ ಭಾರತ-ದಕ್ಷಿಣ ಆಫ್ರಿಕಾದ 9 ಘಟಕಗಳ ‘ಸತ್ಯಾಗ್ರಹ ತಾಣಗಳು’ ಕುರಿತ ಸಮಗ್ರ UPSC/KPSC ಪರೀಕ್ಷಾ ನೋಟ್ಸ್ ಇಲ್ಲಿದೆ.