ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರಿಗೆ ಇಲ್ಲವೇ ಭದ್ರತೆ?

ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರಿಗೆ ಕರ್ತವ್ಯದ ವೇಳೆ ಸೂಕ್ತ ವಸತಿ, ಆಹಾರ, ಕುಡಿಯುವ ನೀರು, ವಿಶ್ರಾಂತಿ, ವೈದ್ಯಕೀಯ ನೆರವು ಹಾಗೂ ಸುರಕ್ಷತೆ ಒದಗಿಸುವ ಅಗತ್ಯದ ಕುರಿತು ವಿಶೇಷ ವರದಿ.