“ಮಾಸ್ತಿ ವೆಂಕಟೇಶ ಅಯ್ಯಂಗಾರ್”
~~~~~~~~~~
1. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜನ್ಮ ದಿನಾಂಕ ಯಾವುದು?
1)06 ಜೂನ್ 1891
2)06 ಜೂನ್ 1905
3)06 ಜೂನ್ 1895
2. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ತಂದೆಯ ಹೆಸರೇನು?
1)ದೊರೆಸ್ವಾಮಿ ಅಯ್ಯಂಗಾರ್.
2)ರಾಮಸ್ವಾಮಿ ಅಯ್ಯಂಗಾರ್.
3)ಕೃಷ್ಣಸ್ವಾಮಿ ಅಯ್ಯಂಗಾರ್
3. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ತಾಯಿಯ ಹೆಸರೇನು?
1)ನೀಲಮ್ಮ.
2)ಪುಟ್ಟನಂಜಮ್ಮ.
3)ತಿರುಮಲ್ಲಮ್ಮ
4. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೆ ಇರುವ ಬಿರುದು ಯಾವುದು?
1)ಕಾದಂಬರಿ ಸರ್ವಭೌಮ.
2)ಸಣ್ಣಕತೆಗಳ ಜನಕ.
3)ಸಾಹಿತ್ಯ ರತ್ನ
5. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕಾವ್ಯನಾಮ ಯಾವುದು?
1)ವೆಂಕಟೇಶ.
2)ಶ್ರೀನಿವಾಸ.
3)ಮಾಸ್ತಿ
6. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ ಯಾವುದು?
1)ಮೊಸರಿನ ಮಂಗಮ್ಮ.
2)ಚಾಮರಾಜೇಂದ್ರ.
3)ಚಿಕ್ಕವೀರ ರಾಜೇಂದ್ರ
7. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಪ್ರಕಟಿಸುತ್ತಿದ್ದ ಪತ್ರಿಕೆ ಯಾವುದು?
1)ಜೀವನ.
2)ಬದುಕು.
3)ದುನಿಯಾ
8. ಮಾಸ್ತಿ ವೆಂಕಟೇಶಅಯ್ಯಂಗಾರ್ ಅವರ ಆತ್ಮಕಥೆಯ ಹೆಸರೇನು?
1)ನನ್ನ ಬಾಳು.
2)ಭಾವ.
3)ಬಾಳಬುತ್ತಿ
9. “ಮಾಸ್ತಿ ಕನ್ನಡದ___” ಈ ಗೌರವದ ಉಕ್ತಿಯಲ್ಲಿ ಬಿಟ್ಟ ಶಬ್ದ
1)ಅಸ್ಮಿತೆ.
2)ಅಸ್ಥಿ.
3)ಆಸ್ತಿ
10. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರನ್ನು ಕುರಿತ ಅಭಿನಂಧನಾ ಗ್ರಂಥ ಯಾವುದು?
1)ಮಾಸ್ತಿ ಕನ್ನಡದ ಆಸ್ತಿ.
2)ಶ್ರೀನಿವಾಸ.
3)ರಾಜ ಸೇವಾ ಪ್ರಸಕ್ತ
11. ದ.ರಾ.ಬೇಂದ್ರೆ ಅವರು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರನ್ನು ಏನೆಂದು ಕರೆಯುತ್ತಿದ್ದರು?.
1)ಹಿರಿಯಣ್ಣ.
2)ದೊಡ್ಡಣ್ಣ.
3)ಕಿರಿಯಣ್ಣ
12. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಣ್ಣಕತೆಗಳ ಸಂಕಲನ ಕೃತಿ ಯಾವುದು?
1)ಸಂಕ್ರಾಂತಿ.
2)ರಂಗಣ್ಣನ ಮದುವೆ.
3)ನವರಾತ್ರಿ
13. ಮಾಸ್ತಿ ಅವರು 1929 ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿದ್ದ ಸ್ಥಳ ಯಾವುದು?
1)ಬೆಳಗಾವಿ. 2)ಧಾರವಾಡ. 3)ಕೋಲಾರ
14. ಇವುಗಳಲ್ಲಿ ಮಾಸ್ತಿ ಅವರು ರಚಿಸಿದ ನಾಟಕ ಯಾವುದು?
1)ಶ್ರೀರಾಮಕೃಷ್ಣ.
2)ಅರುಣ.
3)ಕಾಕನಕೋಟೆ
15. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಜೀವಿತದ ಕೊನೆಯ ಅವಧಿಯಲ್ಲಿ ರಚಿಸಿದ ಕೃತಿ ಯಾವುದು?
1)ಮಾತುಗಾರ ರಾಮಣ್ಣ.
2)ಛಲಗಾರ ಭೀಮಣ್ಣ.
3)ಸೊಗಸುಗಾರ ಸೋಮಣ್ಣ
~~~~~~~~~~
★ಉತ್ತರಗಳು:-
1) 6 ಜೂನ್ 1891
2)ರಾಮಸ್ವಾಮಿ ಅಯ್ಯಂಗಾರ್
3) ತಿರುಮಲಮ್ಮ
4)ಸಣ್ಣ ಕತೆಗಳ ಜನಕ
5)ಶ್ರೀನಿವಾಸ
6) ಚಿಕ್ಕವೀರ ರಾಜೇಂದ್ರ
7) ಜೀವನ
8) ಭಾವ
9) ಆಸ್ತಿ
10) ಶ್ರೀನಿವಾಸ
11)ಹಿರಿಯಣ್ಣ
12) ರಂಗಣ್ಣನ ಮದುವೆ
13) ಬೆಳಗಾವಿ
14)ಕಾಕನಕೋಟೆ
15) ಮಾತುಗಾರ ಮಲ್ಲಣ್ಣ
**
–ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
