~~~~~~~~~~~
ಸಿ.ಪಿ.ಕೃಷ್ಣಕುಮಾರ್
~~~~~~~~~~~
1.ಸಿ.ಪಿ.ಕೃಷ್ಣಕುಮಾರ್(ಸಿಪಿಕೆ) ಅವರು ಹುಟ್ಟಿದ ಊರು
1)ಚೌಡೇನಹಳ್ಳಿ. 2)ಚಿಕ್ಕನಾಯಕನಹಳ್ಳಿ 3)ಚಿಕ್ಕೇಕೊಪ್ಪಲು
2.ಸಿ.ಪಿ.ಕೃಷ್ಣಕುಮಾರ್ ಅವರು ಜನಿಸಿದ ದಿನಾಂಕ
1)ಏಪ್ರಿಲ್-8, 1939, 2)ಮೇ-8, 1939 3)ಮಾರ್ಚ್-8, 1939
3.ಸಿ.ಪಿ.ಕೃಷ್ಣಕುಮಾರ್ ಅವರ ತಂದೆಯ ಹೆಸರು
1)ಪದ್ದೇಗೌಡ. 2)ಪಾಪೇಗೌಡ. 3)ಪುಟ್ಟೇಗೌಡ
4.ಸಿ.ಪಿ.ಕೃಷ್ಣಕುಮಾರ್ ಅವರ ತಾಯಿಯ ಹೆಸರು
1)ಚಿಕ್ಕಮ್ಮ. 2)ಚಿಕ್ಕತಾಯಮ್ಮ. 3) ಪುಟ್ಟತಾಯಮ್ಮ
5.ಸಿ.ಪಿ.ಕೃಷ್ಣಕುಮಾರ್ ಅವರು ಎಂ.ಎ.ಶಿಕ್ಷಣ ಪಡೆದ ವಿದ್ಯಾಲಯ
1)ಹೇಮ ಗಂಗೋತ್ರಿ. 2)ಮಾನಸ ಗಂಗೋತ್ರಿ. 3)ಜ್ಞಾನ ಗಂಗೋತ್ರಿ
6.ಸಿ.ಪಿ.ಕೃಷ್ಣಕುಮಾರ್ ಅವರು ಪ್ರೌಢ ಶಾಲಾ ವಿದ್ಯಾಭ್ಯಾಸ ಪೂರೈಸಿದ ಊರು
1)ಸಾಲಿಗ್ರಾಮ. 2)ಕೆ.ಆರ್. ನಗರ. 3)ಚಿಕ್ಕನಾಯಕನಹಳ್ಳಿ
7.ಸಿ.ಪಿ.ಕೃಷ್ಣಕುಮಾರ್ ಅವರು ‘ಗಾಂಧಾರಿಯ ಲ್ಯಾಮೆಂಟ್’ ಪಠ್ಯವನ್ನು ಅನುವಾದಿಸಿದ ಹೆಸರು
1)ಕುರುಡು ಗಾಂಧಾರಿ. 2)ಗಾಂಧಾರಿಯ ಬದುಕು. 3)ಗಾಂಧಾರಿಯ ಪ್ರಲಾಪ
8.ಸಿ.ಪಿ.ಕೃಷ್ಣಕುಮಾರ್ ಅವರು ಮೊದಲು ಪ್ರಕಟಿಸಿದ ಕವನ ಸಂಕಲನ
1)ಕಿರಣ ತೋರಣ. 2)ತಾರಾಸಖ 3)ಒಳದನಿ
9.ಮುಕ್ತಕ ಅಕಾಡೆಮಿಯು ಸಿ.ಪಿ.ಕೃಷ್ಣಕುಮಾರ್ ಅವರಿಗೆ ನೀಡಿದ ಬಿರುದು
1)ಹನಿಗವನ ಹರಿಕಾರ. 2)ಚುಟುಕು ತಜ್ಞ. 3)ಹನಿಗವಿ
10.ಸಿ.ಪಿ.ಕೃಷ್ಣಕುಮಾರ್ ಅವರಿಗೆ ಸಾಹಿತ್ಯಾಭಿಮಾನಿಗಳು ಅರ್ಪಿಸಿದ ಅಭಿನಂದನಾ ಗ್ರಂಥ
1)ಚುಟುಕು ಸಾಮ್ರಾಟ. 2)ಸಿಪಿಕೆ ಸಾಹಿತ್ಯ. 3)ಸಾರ್ಥಕ
11.ಸಿ.ಪಿ.ಕೃಷ್ಣಕುಮಾರ್ ಅವರ ಅಧ್ಯಕ್ಷತೆಯಲ್ಲಿ ಅ.ಭಾ.ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಿದ ಸ್ಥಳ
1)ಗಂಗಾವತಿ. 2)ರಾಯಚೂರು. 3)ಕೊಪ್ಪಳ
12.ಇವುಗಳಲ್ಲಿ ಸಿ.ಪಿ.ಕೃಷ್ಣಕುಮಾರ್ ಅವರ ಕಾವ್ಯ ಕೃತಿ
1)ಒಳದನಿ. 2)ಕಲಾಪ. 3)ಮೆಲುಕು
13.ಇವುಗಳಲ್ಲಿ ಸಿ.ಪಿ.ಕೃಷ್ಣಕುಮಾರ್ ಅವರ ಸಂಪಾದಿತ ಕೃತಿ
1)ಕಲಿತತ್ವ. 2)ಚುಂಚನಗಿರಿ. 3)ವರ್ತಮಾನ
14.ಇವುಗಳಲ್ಲಿ ಸಿ.ಪಿ.ಕೃಷ್ಣಕುಮಾರ್ ಅವರು ರಚಿಸಿದ ಇಂಗ್ಲಿಷ್ ಭಾಷಾಂತರ ಕೃತಿ
1) ಚಿಂತನ ಬಿಂದು. 2)ಬೊಗಸೆ. 3)ಗಾಂಧಿ ಕಾಣ್ಕೆ
15.ಸಿ.ಪಿ.ಕೃಷ್ಣಕುಮಾರ್ ಅವರು ಸಂಸ್ಕೃತಕ್ಕೆ ಭಾಷಾಂತರ ಮಾಡಿದ ಕೃತಿ
1)ಹರಿಶ್ಚಂದ್ರ ಸಾಂಗತ್ಯ. 2)ಅಭಿಜ್ಞಾನ ಶಾಕುಂತಲ. 3)ವಿದ್ಯಾಪತಿ
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಚಿಕ್ಕನಾಯಕನಹಳ್ಳಿ 2)ಏಪ್ರಿಲ್-8, 1939 3)ಪುಟ್ಟೇಗೌಡ 4)ಚಿಕ್ಕಮ್ಮ 5)ಮಾನಸ ಗಂಗೋತ್ರಿ 6)ಸಾಲಿಗ್ರಾಮ 7)ಗಾಂಧಾರಿಯ ಪ್ರಲಾಪ 8)ತಾರಾಸಖ 9)ಹನಿಗವನ ಹರಿಕಾರ 10)ಸಾರ್ಥಕ 11)ಗಂಗಾವತಿ 12)ಒಳದನಿ 13)ಚುಂಚನಗಿರಿ 14)ಗಾಂಧಿ ಕಾಣ್ಕೆ 15)ಅಭಿಜ್ಞಾನ ಶಾಕುಂತಲ
********
ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
