1.ಹಂ.ಪ.ನಾಗರಾಜಯ್ಯ ಅವರು ಜನಿಸಿದ ದಿನಾಂಕ
1)ಅಕ್ಟೋಬರ್-15, 1936 2)ಅಕ್ಟೋಬರ್-7, 1936 3)ಅಕ್ಟೋಬರ್-2, 1936
2.ಕವಿಯು ಜನಿಸಿದ ಊರು
1)ಹಂಪಸಂದ್ರ. 2)ಹಂಪಾಪುರ. 3)ಹಂಪಿ
3.ಕವಿಯ ತಂದೆಯ ಹೆಸರು
1)ಪಾಪಯ್ಯ. 2)ಪದ್ದಯ್ಯ. 3)ಪದ್ಮನಾಭಯ್ಯ
4.ಕವಿಯ ತಾಯಿಯ ಹೆಸರು
1)ಪದುಮಮ್ಮ. 2)ಪದ್ಮಾವತಮ್ಮ. 3)ಪಾರ್ವತಮ್ಮ
5.ಕವಿಯು ಈ ಕೃತಿಯ ಸಮಗ್ರ ಅಧ್ಯಯನಕ್ಕಾಗಿ ಗೌರವ ಡಾಕ್ಟರೇಟ್ ಪಡೆದರು.
1)ವಡ್ಡಾರಾಧನೆ. 2)ಕವಿರಾಜಮಾರ್ಗ. 3)ಪಂಚತಂತ್ರ
6.ಕವಿಯು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಅವಧಿ
1)1963-68 2)1959-64 3)1977-86
7.ಕವಿಯ ಧರ್ಮಪತ್ನಿಯ ಹೆಸರು
1)ಕಮಲಾ ಹಂಪನಾ. 2)ವಿಮಲಾ ಹಂಪನಾ. 3)ರಾಧಾ ಹಂಪನಾ
8.ಹಂಪನಾ ಕೃತಿಗಳ ಅಧ್ಯಯನಕ್ಕಾಗಿ ಡಾಕ್ಟರೇಟ್ ಪಡೆದ ಲೇಖಕರು
1)ಡಾ.ನಾಗೇಶ್ ಬಾಳಕುಂದ್ರಿ. 2)ಡಾ.ನಾಗಪ್ಪ ಚಲವಾದಿ. 3)ಡಾ.ಎಂ.ಗಿರಿಧರ್
9.ಕವಿಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯವು ನಾಡೋಜ ಪ್ರಶಸ್ತಿ ನೀಡಿದ ವರ್ಷ
1) 1999 2)2009 3)2006
10.ಕವಿಯ ಕಾವ್ಯನಾಮ ಇದಾಗಿತ್ತು
1)ಹಂಪನಾ. 2)ಇಂಪನ. 3)ಕಂಪನ
11.ರಗಳೆ, ಚಂಪೂ ಮತ್ತು ಷಟ್ಪದಿಗಳ ಸಂಯೋಜನೆ ಹೊಂದಿರುವ ಕವಿಯ ಕೃತಿ
1)ಸಂಸ್ಕೃತಿ. 2)ಪಚ್ಚೆತೆನೆ. 3)ಚಾರುವಸಂತ
12.)ಕವಿಯ ಬರಹಗಳನ್ನು ಒಳಗೊಂಡು ಹೆಚ್. ವಿ.ನಾಗೇಶ್ ಸಂಪಾದಿಸಿದ ಕೃತಿ
1)ಹಂಪನಾ ವಾಙ್ಮಯ. 2)ಬರಹ ಬಾಗಿನ. 3)ಸಂಕರ್ಷಣ
13.ಕವಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರಕಿದ ವರ್ಷ
1) 2002 2)1998 3)1991
14.ಕರ್ನಾಟಕ ಸರ್ಕಾರವು ಪ್ರತಿಷ್ಠಿತ ‘ಪಂಪ ಪ್ರಶಸ್ತಿ’ ಯನ್ನು ಕವಿಗೆ ನೀಡಿ ಗೌರವಿಸಿದ ವರ್ಷ
1)2016 2)2007 3)2019
15)ಶಿವಮೊಗ್ಗದ ನಾಗರಿಕ ಸಂಸ್ಥೆಗಳು ಕವಿಗೆ ನೀಡಿದ ಬಿರುದು
1)ಇವೆರಡೂ. 2) ಸಾಹಿತ್ಯ ಸಿಂಧು. 3)ಜ್ಞಾನ ಭಾಸ್ಕರ
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಅಕ್ಟೋಬರ್-7, 1936 2)ಹಂಪಸಂದ್ರ 3)ಪದ್ಮನಾಭಯ್ಯ 4)ಪದ್ಮಾವತಮ್ಮ 5)ವಡ್ಡಾರಾಧನೆ 6)1977-86 7)ಕಮಲಾ ಹಂಪನಾ 8)ಡಾ.ನಾಗಪ್ಪ ಚಲವಾದಿ 9) 2006 10)ಹಂಪನಾ 11)ಚಾರುವಸಂತ 12)ಬರಹ ಬಾಗಿನ 13) 1998 14) 2016 15)ಇವೆರಡೂ
ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ. ಹಾಸನ ಜಿಲ್ಲೆ
