ಕೇಂದ್ರ ಸರ್ಕಾರ ಎಲ್ಲಾ ಮೊಬೈಲ್ಗಳಲ್ಲಿ ‘ಸಂಚಾರ ಸಾಥಿ’ ಆಯಪ್ ಅಳವಡಿಕೆಯನ್ನು ಕಡ್ಡಾಯಗೊಳಿಸಿದೆ. ಈ ಕ್ರಮದಿಂದ ಅಕ್ರಮ ಸಿಮ್ ಖರೀದಿ, ಮೊಬೈಲ್ ಕಳ್ಳತನ ಮತ್ತು...
ಕೆ.ಆರ್.ಪೇಟೆ,ಡಿ.02: ತಾಲ್ಲೂಕಿನ ಕಸಬಾ ಹೋಬಳಿಯ ಹರಿಹರಪುರ ಗ್ರಾಮದಲ್ಲಿ ಹನುಮಜಯಂತಿ ಅಂಗವಾಗಿ ಗ್ರಾಮದೇವತೆ ಶ್ರೀ ಆಂಜನೇಯಸ್ವಾಮಿಯವರ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು. ಕ್ಷೇತ್ರದ ಶಾಸಕರಾದ...
ಕೆ.ಆರ್.ಪೇಟೆ,ಡಿ.02: ತಾಲ್ಲೂಕಿನ ಅಘಲಯ ಗ್ರಾಮದಲ್ಲಿ ಹನುಮ ಜಯಂತಿಯ ಅಂಗವಾಗಿ ಶ್ರೀ ಪ್ರಸನ್ನ ಆಂಜನೇಯಸ್ವಾಮಿಯವರ 86ನೇ ವರ್ಷದ ಪಲ್ಲಕ್ಕಿ ಉತ್ಸವವು ಸಡಗರ ಸಂಭ್ರಮದಿಂದ ನಡೆಯಿತು....
ಭಗವದ್ಗೀತೆಯ ಶ್ಲೋಕ 7ರಲ್ಲಿ ಶ್ರೀಕೃಷ್ಣನು “ನನ್ನಿಗಿಂತ ಮೇಲಾದ ಇನ್ನೊಂದು ವಸ್ತುವಿಲ್ಲ, ಸರ್ವವೂ ನನ್ನಲ್ಲೇ ಹೆಣೆದುಕೊಂಡಿವೆ” ಎಂದು ಅರ್ಜುನನಿಗೆ ಬೋಧಿಸುತ್ತಾನೆ. ಬ್ರಹ್ಮಾಂಡದ ಎಲ್ಲ ಚೇತನ–ಅಚೇತನ...
ತುಮಕೂರು – ನಗರದ ಜಯನಗರದ 2ನೇ ಹಂತ ಬಸ್ ನಿಲ್ದಾಣದಲ್ಲಿ ಆಟೋ ಚಾಲಕರ ವತಿಯಿಂದ ಹನುಮ ಜಯಂತಿ ಪ್ರಯುಕ್ತ ಆಂಜನೇಯನಿಗೆ ವಿಶೇಷ ಪೂಜೆ...
ಹಾಸನ: ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವೆ ಉಂಟಾದ ಜಟಾಪಟಿಯಿಂದಾಗಿ ಹಾಸನ ಹೊರವಲಯದ ಮಣಚನಹಳ್ಳಿ ಗೇಟ್ನಲ್ಲಿರುವ ಬ್ರಿಗೇಡ್ ಕಾಲೇಜಿಗೆ ಬೀಗ ಬಿದ್ದಿದೆ. ಇದರಿಂದ ಕಾಲೇಜಿನಲ್ಲಿ...
ತುಮಕೂರು:ಸುಮಾರು 2500 ವರ್ಷಗಳಿಗಿಂತಲೂ ಹೆಚ್ಚು ಇತಿಹಾಸವನ್ನು ಹೊಂದಿರುವ ಭಾರತದಲ್ಲಿದೆ ಕಂಚಿ, ನಳಂದ, ತಕ್ಷಶಿಲೆಯಂತಹ ವಿಶ್ವವಿದ್ಯಾನಿಲಯಗಳಿಗೆ ವಿದೇಶದ ವಿದ್ಯಾರ್ಥಿಗಳು ಆಗಮಿಸಿ ಜ್ಞಾನವನ್ನು ಪಡೆಯುತ್ತಿದ್ದರು. ಇಂದು...
ಎಲ್ಐಸಿಯ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಶ್ರೀ ರಾಮಕೃಷ್ಣನ್ ಚಂದರ್ ಡಿಸೆಂಬರ್ 1, 2025 ರಂದು ಅಧಿಕಾರ ವಹಿಸಿಕೊಂಡಿದ್ದಾರೆ. 35 ವರ್ಷಗಳ ಅನುಭವ ಹೊಂದಿರುವ...
ಭಾರತದ ಪ್ರಸಿದ್ಧ ಫಿನಿಷರ್ಗಳಲ್ಲೊಬ್ಬರಾದ ದಿನೇಶ್ ಕಾರ್ತಿಕ್ 2018ರ ನಿಧಾಹಾಸ್ ಟ್ರೋಫಿ ಫೈನಲ್ನಲ್ಲಿ ಆಡಿದ ನೆನಪಿನ ಪ್ರದರ್ಶನಕ್ಕಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಇನ್ನೂ ಜೀವಂತವಾಗಿದ್ದಾರೆ. 2024ರಲ್ಲಿ...
ಟಿ.ನರಸೀಪುರ : ಭತ್ತ ಖರೀದಿ ಕೇಂದ್ರಗಳನ್ನು ಸರ್ಕಾರ ತೆರೆಯುದೆ ಇರುವುದರಿಂದ ಖಾಸಗಿಯವರು ಕೇಳಿದಷ್ಟು ದರಕ್ಕೆ ರೈತರು ಜಮೀನಿನಲ್ಲೆ ಭತ್ತ ಮಾರಾಟ ಮಾಡುತ್ತಿದ್ದು, ಮದ್ಯವರ್ತಿಗಳು...
