ಬೇಲೂರು, ನವೆಂಬರ್ 11 — ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಭದ್ರತಾ ಕ್ರಮಗಳ ನಿರ್ಲಕ್ಷ್ಯ ಆತಂಕ ಹುಟ್ಟಿಸಿದೆ....
IOC ನಿಂದ ಮಹತ್ವದ ನಿರ್ಧಾರ: ಮುಂದಿನ ವರ್ಷದಿಂದ ಎಲ್ಲಾ ಮಹಿಳಾ ಒಲಿಂಪಿಕ್ ಸ್ಪರ್ಧೆಗಳಿಂದ ಟ್ರಾನ್ಸ್ಜೆಂಡರ್ ಕ್ರೀಡಾಪಟುಗಳನ್ನು ನಿಷೇಧಿಸುವ ಸಾಧ್ಯತೆ. ಇಮಾನೆ ಖೇಲಿಫ್ ವಿವಾದದ...
ಅಮಿತ್ ಶಾ ಅವರಿಂದ ಮಹಾರಾಷ್ಟ್ರದ ಕೋಪರ್ಗಾಂವ್ನಲ್ಲಿ ದೇಶದ ಮೊದಲ ಸಹಕಾರಿ ಬಹು-ಫೀಡ್ CBG ಸ್ಥಾವರ ಉದ್ಘಾಟನೆ. ಆತ್ಮನಿರ್ಭರ ಭಾರತಕ್ಕೆ ಈ ಹಸಿರು ಇಂಧನ...
ತಾಲ್ಲೂಕಿನ ಶೀಳನೆರೆ ಹೋಬಳಿಯ ಮರುವನಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ನೂತನ ವಿಗ್ರಹ ಪ್ರತಿಷ್ಠಾಪನಾ ವಿಶೇಷ ಪೂಜಾ ಕಾರ್ಯಕ್ರಮ
ಬಾಲಿವುಡ್ನ ಹಿರಿಯ ನಟ, 'ಹೀ ಮ್ಯಾನ್' ಧರ್ಮೇಂದ್ರ (89) ಅನಾರೋಗ್ಯದ ಕಾರಣ ನಿಧನ. 1960ರ ದಶಕದಿಂದ ಚಿತ್ರರಂಗವನ್ನು ಆಳಿದ ಸೂಪರ್ಸ್ಟಾರ್ಗೆ ಅಭಿಮಾನಿಗಳ ಸಂತಾಪ.
ದೆಹಲಿ ಕೆಂಪು ಕೋಟೆ ಮೆಟ್ರೋ ಬಳಿ ಕಾರ್ ಬಾಂಬ್ ಸ್ಫೋಟ: 9 ಸಾವು. ಪ್ರಮುಖ ಶಂಕಿತ ಭಯೋತ್ಪಾದಕ ಡಾ. ಮೊಹಮ್ಮದ್ ಉಮರ್ಗಾಗಿ ತೀವ್ರ...
ಎಲ್ಲಾ ಜೀವಿಗಳಲ್ಲಿರುವ ನನ್ನನ್ನು ಏಕರೀತಿಯಿಂದ ತಿಳಿದು ಪೂಜಿಸುವವನು ಯಾವ ಸ್ಥಿತಿಯಲ್ಲಿದ್ದರೂ ನನ್ನಲ್ಲಿ ಇರುತ್ತಾನೆ.
ಗೃಹಸಚಿವರು ನೀಡಿದ ವಾಗ್ದಾನದಂತೆ ಸುಮಾರು ಒಂದು ವರ್ಷ 3ತಿಂಗಳುಗಳ ಕಾಲಾವಧಿಯಲ್ಲಿ ನಿರ್ಮಿಸಿ ಸ್ವತಃ ಗೃಹಸಚಿವರೇ ಉದ್ಘಾಟಿಸಿದ್ದು ನಮ್ಮ ಭಾಗ್ಯ
ತಾಲ್ಲೂಕಿನಾದ್ಯಂತ ಇರುವ ದಲಿತ ಬಂಧುಗಳಿಗೆ ಆಶ್ರಯ ಮನೆ ಮತ್ತು ಉಚಿತ ನಿವೇಶನ ಒದಗಿಸಿಕೊಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ದಲಿತ ಪರ ಸಂಘಟನೆಗಳ ಒಕ್ಕೂಟದ...
