ಜಗದೀಪ್ ಧನಖಡ್ ರಾಜೀನಾಮೆಯ ನಂತರ ಉಪರಾಷ್ಟ್ರಪತಿ ಸ್ಥಾನಕ್ಕೆ ಚುನಾವಣಾ ಆಯೋಗ ಪ್ರಕ್ರಿಯೆ ಆರಂಭಿಸಿದೆ. ಸಂಸದರನ್ನು ಒಳಗೊಂಡ ಮಹಾಮಂಡಲ ರಚನೆ ಮತ್ತು ಚುನಾವಣಾ ದಿನಾಂಕ...
ಅಹಮದಾಬಾದ್ನಿಂದ ಡಿಯುಗೆ ಹೊರಡುತ್ತಿದ್ದ ಇಂಡಿಗೋ ವಿಮಾನದಲ್ಲಿ ಟೇಕ್ಆಫ್ಗೆ ಮುನ್ನ ಎಂಜಿನ್ಗೆ ಬೆಂಕಿ ಕಾಣಿಸಿಕೊಂಡು 60ಕ್ಕೂ ಹೆಚ್ಚು ಪ್ರಯಾಣಿಕರಿಗೆ ಭೀತಿದಾಯಕ ಅನುಭವ. ತಕ್ಷಣ ಟೇಕ್ಆಫ್...
ಭಾರತದ ಪ್ರತಿನಿಧಿ ಹರೀಶ್ ಪಾಕಿಸ್ತಾನ ವಿರುದ್ಧ ವಾಗ್ದಾಳಿ; ಪಹಲ್ಗಾಂ ಭಯೋತ್ಪಾದಕ ದಾಳಿಗೆ ತೀವ್ರ ಪ್ರತಿಕ್ರಿಯೆ
ಸಾಕು ಪ್ರಾಣಿಗಳಿಂದ ಅರಣ್ಯ ನಾಶ, ವನ್ಯಜೀವಿಗಳಿಗೆ ಮೇವು ಕೊರತೆ, ಹಾಗೂ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಎಲ್ಲಾ ಅರಣ್ಯ ಪ್ರದೇಶಗಳಲ್ಲಿ ಮೇಯಿಸಲು...
ಸಿರವಾರ ತಾಲ್ಲೂಕಿನ ಕೆ.ತಿಮ್ಮಾಪುರದಲ್ಲಿ ಜಮೀನಿನಲ್ಲಿ ಬೆಳೆದ ಚವಳೆಕಾಯಿ ಪಲ್ಯವೇ ಶಂಕಿತ… ಕ್ರಿಮಿನಾಶಕದ ವಿಷ ತೊಂದರೆಯಾದ ಶಂಕೆ
ಕೃಷಿ ಒಂದು ಜೂಜಾಟದಂತೆ ಅಂತಾರೆ. ಯಾಕಂದ್ರೆ, ಕೊಯ್ಲು ಮಾಡಿದ ಬೆಳೆ ಕೈಗೆ ತಲುಪುವವರೆಗೆ ಕಷ್ಟ. ಕೈಗೆ ತಲುಪಿದ ನಂತರವೂ ಬೆಂಬಲ ಪಡೆಯುವುದು ಕಷ್ಟ....
ಜಗದೀಪ್ ಧನಕರ್ ಅವರು ಆರೋಗ್ಯ ಸಂಬಂಧಿ ಕಾರಣಗಳನ್ನು ನೀಡಿ ಭಾರತದ ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯಿಂದ ಉಪರಾಷ್ಟ್ರಪತಿಯ ಸ್ಥಾನ...
ಶ್ರೀಮದ್ಭಗವದ್ಗೀತೆಯ ಮೂರನೇ ಅಧ್ಯಾಯದ ೨೯ನೇ ಶ್ಲೋಕದ ಅರ್ಥ ಮತ್ತು ವಿವರ. ಪ್ರಕೃತಿಯ ಗುಣಗಳಲ್ಲಿ ಮಡಗಿರುವ ವ್ಯಕ್ತಿಯ ಜೀವನದ ಬಗ್ಗೆ ಮತ್ತು ಜ್ಞಾನಿಗಳ ನಡವಳಿಕೆಯ...
2024–25ರಲ್ಲಿ ತಲಾ ಆದಾಯದ ಪಟ್ಟಿ: ಕರ್ನಾಟಕ ಮೊದಲ ಸ್ಥಾನದಲ್ಲಿದ್ದು 2 ಲಕ್ಷ ರೂಪಾಯಿ ದಾಟಿದೆ. ಕೇಂದ್ರ ಹಣಕಾಸು ಇಲಾಖೆಯ ವರದಿ ಪ್ರಕಾರ, ರಾಜ್ಯದ...
ಬಿ.ಟಿ. ಲಲಿತಾ ನಾಯಕ್ ಅವರು ಸಾಹಿತಿಯಾಗಿ, ಪತ್ರಕರ್ತೆ, ನಟಿ ಮತ್ತು ರಾಜಕಾರಣಿಯಾಗಿ ಪರಿಚಿತವಾಗಿದ್ದು, ಅವರ ಜೀವನದ ಬಗ್ಗೆ ತಿಳಿದುಕೊಳ್ಳುವುದು ಪ್ರೇರಣಾದಾಯಕ. ಇಲ್ಲಿ ಅವರ...
