ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ

ಹಾ.ಮಾ.ನಾಯಕ ಅವರು ಕನ್ನಡದ ಪ್ರಖ್ಯಾತ ಲೇಖಕರಲ್ಲದೇ ಅಂಕಣಕಾರ, ಮಕ್ಕಳ ಸಾಹಿತ್ಯಕಾರ ಹಾಗೂ ಶಿಕ್ಷಣ ತಜ್ಞರಾಗಿದ್ದರು. ಅವರ ಜೀವನದ ವಿವಿಧ ಅಂಶಗಳ ಕುರಿತ ಕ್ವಿಜ್ ರೂಪದಲ್ಲಿ ಈ ಪ್ರಶ್ನೋತ್ತರಗಳು ರೂಪುಗೊಂಡಿವೆ.