ಹಾ.ಮಾ.ನಾಯಕ
~~~~~~~~~~~~~~~
1. ಹಾ.ಮಾ.ನಾಯಕ ಅವರು ಜನಿಸಿದ ಹಾರೋಗದ್ದೆ ಈ ಜಿಲ್ಲೆಗೆ ಸೇರಿದೆ.
1)ಮಂಡ್ಯ. 2)ಶಿವಮೊಗ್ಗ. 3)ಚಿತ್ರದುರ್ಗ
2.ಹಾ.ಮಾ.ನಾಯಕ ಅವರ ತಂದೆಯ ಹೆಸರು
1)ಶ್ರೀನಿವಾಸ ನಾಯಕ. 2)ಮಾರಪ್ಪ ನಾಯಕ. 3)ಶಿವಪ್ಪ ನಾಯಕ
3.ಹಾ.ಮಾ.ನಾಯಕ ಅವರ ತಾಯಿಯ ಹೆಸರು
1)ಅಕ್ಕಮ್ಮ. 2)ಲಕ್ಷ್ಮಮ್ಮ. 3)ರುಕ್ಮಿಣಿಯಮ್ಮ
4.ಸರ್ಕಾರಿ ದಾಖಲೆಗಳ ಪ್ರಕಾರ ಹಾ.ಮಾ.ನಾಯಕ ಅವರು ಜನಿಸಿದ ದಿನಾಂಕ
1)ಫೆಬ್ರವರಿ-5, 1931 2)ಫೆಬ್ರವರಿ-1, 1931 3)ಫೆಬ್ರವರಿ-28, 1931ಮಾನಪ್ಪ
5.ಹಾ.ಮಾ.ನಾಯಕ ಅವರ ಮೂಲ ಹೆಸರು
1)ಮಾದಪ್ಪ. 2)ಮಾನಪ್ಪ . 3)ಮಾರೆಪ್ಪ
6)ಹಾ.ಮಾ.ನಾಯಕ ಅವರ ಧರ್ಮಪತ್ನಿಯ ಹೆಸರು
1)ನಿಂಗರಾಜಮ್ಮ. 2)ಸರೋಜಮ್ಮ. 3)ಯಶೋಧಮ್ಮ
7)ಹಾ.ಮಾ.ನಾಯಕ ಅವರು ಪ್ರಾಥಮಿಕ ಶಿಕ್ಷಣ ಪಡೆದ ಶಾಲೆಯ ಊರು
1)ನಾಲೂರು. 2)ಆಗುಂಬೆ. 3)ತೀರ್ಥಹಳ್ಳಿ
8)’ಕನ್ನಡ ಸಾಹಿತ್ಯಕ ಮತ್ತು ಆಡುಭಾಷೆ’ ಎಂಬ ಪ್ರಬಂಧಕ್ಕೆ ಹಾ.ಮಾ.ನಾಯಕ ಅವರಿಗೆ ಗೌರವ ಡಾಕ್ಟರೇಟ್ ನೀಡಿದ ವಿಶ್ವ ವಿದ್ಯಾಲಯ ಈ ದೇಶದ್ದು.
1)ಫ್ರಾನ್ಸ್. 2)ಅಮೇರಿಕಾ. 3)ಯೂರೋಪ್
9.ಹಾ.ಮಾ.ನಾಯಕ ಅವರು ಕುಲಪತಿಗಳಾಗಿ ಸೇವೆ ಸಲ್ಲಿಸಿದ ವಿಶ್ವ ವಿದ್ಯಾಲಯ
1)ಗುಲ್ಬರ್ಗ. 2)ತುಮಕೂರು. 3)ಮಂಗಳೂರು
10.ಇವುಗಳಲ್ಲಿ ಹಾ.ಮಾ.ನಾಯಕ ಅವರ ಲಲಿತ ಪ್ರಬಂಧಗಳ ಸಂಕಲನ
1)ನಮ್ಮ ಮನೆಯ ದೀಪ. 2)ಸಂಚಯ 3)ಸಂದರ್ಭ
11.ಕನ್ನಡಪ್ರಭ ಪತ್ರಿಕೆಯ ಸೋಮವಾರದ ಸಾಹಿತ್ಯ ಪುಟದಲ್ಲಿ ಪ್ರಕಟವಾಗುತ್ತಿದ್ದ ಹಾ.ಮಾ.ನಾಯಕ ಅವರ ಅಂಕಣ
1)ಸಂಪ್ರತಿ. 2)ವರ್ತಮಾನ. 3)ಸಾಹಿತ್ಯ ಸಲ್ಲಾಪ
12.ಮಕ್ಕಳ ಸಾಹಿತ್ಯ ಪ್ರಕಾರಕ್ಕೆ ಸಂಬಂಧಪಟ್ಟ ಹಾ.ಮಾ.ನಾಯಕ ಅವರ ಕೃತಿ
1)ಅಕ್ಕ ಮಹಾದೇವಿ. 2)ಮಹಮ್ಮದ್ ಪೈಗಂಬರ್. 3)ಏಸುಕ್ರಿಸ್ತ
13.ಎಸ್ಸೆಸ್ಸೆಲ್ಸಿ ಓದುವಾಗಲೇ ಪ್ರಕಟವಾದ ಹಾ.ಮಾ.ನಾಯಕ ಅವರ ಕೃತಿ
1)ಚಿನ್ನದ ಗರಿ. 2)ಹಕ್ಕಿಯ ಪಯಣ. 3)ಬಾಳನೋಟ
14.ಹಾ.ಮಾ.ನಾಯಕ ಅವರ ಅಧ್ಯಕ್ಷತೆಯಲ್ಲಿ ಅ.ಭಾ.ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿದ ಸ್ಥಳ
1)ರಾಯಚೂರು. 2)ಧಾರವಾಡ. 3)ಬೀದರ್
15)ಹಾ.ಮಾ.ನಾಯಕ ಅವರು ಮೈಸೂರಿನಲ್ಲಿ ವಿಧಿವಶರಾದ ದಿನಾಂಕ
1)ನವೆಂಬರ್-10, 1995 2)ನವೆಂಬರ್-10, 2000 3)ನವೆಂಬರ್-10, 2005
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಶಿವಮೊಗ್ಗ 2)ಶ್ರೀನಿವಾಸ ನಾಯಕ 3)ರುಕ್ಮಿಣಿಯಮ್ಮ 4)ಫೆಬ್ರವರಿ-5,1931 5)ಮಾನಪ್ಪ 6)ಯಶೋಧಮ್ಮ 7) ನಾಲೂರು 8)ಅಮೇರಿಕಾ 9)ಗುಲ್ಬರ್ಗ 10)ನಮ್ಮ ಮನೆಯ ದೀಪ 11)ಸಾಹಿತ್ಯ ಸಲ್ಲಾಪ 12)ಅಕ್ಕ ಮಹಾದೇವಿ 13)ಬಾಳನೋಟ 14)ಬೀದರ್ 15)ನವೆಂಬರ್-10,2000
*********
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ […]