ಬಸವಪ್ಪ ಶಾಸ್ತ್ರಿ
~~~~~~~~~~~
1.ಬಸವಪ್ಪ ಶಾಸ್ತ್ರಿಯವರ ಜನಪ್ರಿಯ ಬಿರುದು
1)ಅಭಿನವ ಕಾಳಿದಾಸ. 2)ಅಭಿನವ ಪಂಪ. ಅಭಿನವ ಲಕ್ಷ್ಮೀಶ
2.ಬಸವಪ್ಪ ಶಾಸ್ತ್ರಿಯವರ ತಂದೆಯ ಹೆಸರು
1)ನಾರಾಯಣ ಶಾಸ್ತ್ರಿ. 2)ಶಾಮಾಶಾಸ್ತ್ರಿ. 3)ಮಹದೇವ ಶಾಸ್ತ್ರಿ
3.ಬಸವಪ್ಪ ಶಾಸ್ತ್ರಿಯವರ ತಾಯಿಯ ಹೆಸರು
1)ಮಹಾದೇವಮ್ಮ. 2)ಬಸವಮ್ಮ. 3)ನೀಲಮ್ಮ
4.ಬಸವಪ್ಪ ಶಾಸ್ತ್ರಿಯವರು ಜನಿಸಿದ ‘ನಾರಸಂದ್ರ’ ಗ್ರಾಮವು ಈ ತಾಲ್ಲೂಕಿಗೆ ಸೇರಿದೆ.
1)ಮಾಗಡಿ. 2)ರಾಮನಗರ. 3)ಕನಕಪುರ
5.ಬಸವಪ್ಪ ಶಾಸ್ತ್ರಿಯವರು ಜನಿಸಿದ ಇಸವಿ
1) 1852 2)1843 3)1834
6.ಬಸವಪ್ಪ ಶಾಸ್ತ್ರಿಯವರ ಗುರುಗಳಾಗಿದ್ದವರು
1)ಗರಳಪುರಿ ಶಾಸ್ತ್ರಿ. 2)ಕೃಷ್ಣಶಾಸ್ತ್ರಿ. 3)ಶಿವರಾಮ ಶಾಸ್ತ್ರಿ
7.ಬಸವಪ್ಪ ಶಾಸ್ತ್ರಿಯವರಿಗೆ ಬಾಲ್ಯದಲ್ಲಿ ರಾಜಾಶ್ರಯ ದೊರಕಿಸಿಕೊಟ್ಟವರು
1)ಅಳಿಯ ರಂಗರಾಜು. 2)ಅಳಿಯ ದೇವರಾಜು. 3)ಅಳಿಯ ಲಿಂಗರಾಜು
8.ಬಸವಪ್ಪ ಶಾಸ್ತ್ರಿಯವರು ಹದಿನೆಂಟನೇ ವಯಸ್ಸಿನಲ್ಲೇ ರಚಿಸಿದ ಜನಪ್ರಿಯ ಕಾವ್ಯ
1)ಚಾಮರಾಜಾಭ್ಯುದಯ. 2)ಕೃಷ್ಣರಾಜಾಭ್ಯುದಯ. 3)ರಾಮರಾಜ್ಯಾಭ್ಯುದಯ
9.ಬಸವಪ್ಪ ಶಾಸ್ತ್ರಿಯವರು ಕನ್ನಡಕ್ಕೆ ಅನುವಾದಿಸಿದ ‘ಶಾಕುಂತಲ’ ಕಾವ್ಯದ ಕರ್ತೃ
1)ಡಿಂಡಿಮ. 2)ಭೋಜರಾಜ. 3)ಕಾಳಿದಾಸ
10.ಬಸವಪ್ಪ ಶಾಸ್ತ್ರಿಯವರಿಂದ ವಿದ್ಯಾದಾನ ಪಡೆದ ಮೈಸೂರು ಅರಸರು
1)ಚಾಮರಾಜ ಒಡೆಯರ್. 2)ನಾಲ್ವಡಿ ಕೃಷ್ಣರಾಜ ಒಡೆಯರ್. 3)ಶ್ರೀಕಂಠದತ್ತ ಒಡೆಯರ್
11.ಬಸವಪ್ಪ ಶಾಸ್ತ್ರಿಯವರು ಕನ್ನಡಕ್ಕೆ ಭಾಷಾಂತರಿಸಿದ ಶೂರಸೇನ ಚರಿತೆಯ ಮೂಲ ಶೇಕ್ಸ್ಪಿಯರ್ ನ
1)ಶರ್ಲಾಕ್ ಹೋಮ್. 2)ಮಿಡ್ ಸಮ್ಮರ್. 3)ಒಥೆಲೋ
12.ಬಸವಪ್ಪ ಶಾಸ್ತ್ರಿಯವರು ಅಪೂರ್ಣಗೊಳಿಸಿದ್ದ ‘ಚಂಡಕೌಶಿಕ’ ಭಾಷಾಂತರ ನಾಟಕವನ್ನು ಪೂರ್ಣಗೊಳಿಸಿದವರು
1)ಅಳಸಿಂಗಾಚಾರ್ಯ. 2)ರಂಗಾಚಾರ್ಯ. 3)ಚಾಮರಾಜ ಒಡೆಯರ್
13.ಬಸವಪ್ಪ ಶಾಸ್ತ್ರಿಯವರು ಅಪಘಾತದಲ್ಲಿ ವಿಧಿವಶರಾದಾಗ ಅವರ ವಯಸ್ಸು
1)35 2) 48 3)56
14.ಬಸವಪ್ಪ ಶಾಸ್ತ್ರಿಯವರಿಗೆ ‘ಅಭಿನವ ಕಾಳಿದಾಸ’ ಎಂಬ ಬಿರುದು ನೀಡಿ ಗೌರವಿಸಿದವರು
1)ದಿವಾನ್ ಪೂರ್ಣಯ್ಯ. 2)ದಿವಾನ್ ವಿಶ್ವೇಶ್ವರಯ್ಯ. 3)ದಿವಾನ್ ರಂಗಾಚಾರ್ಯ
15.ಇಂಗ್ಲೀಷ್ ಬಾರದ ಬಸವಪ್ಪ ಶಾಸ್ತ್ರಿಯವರಿಗೆ ‘ಒಥೆಲೋ’ ನಾಟಕವನ್ನು ಭಾಷಾಂತರಿಸಲು ನೆರವಾದವರು
1)ಸಿ.ಸುಬ್ಬರಾವ್. 2)ಅಳಸಿಂಗಾಚಾರ್ಯ. 3)ಶ್ರೀರಂಗಾಚಾರ್ಯ
~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಅಭಿವ ಕಾಳಿದಾಸ 2)ಮಹದೇವಶಾಸ್ತ್ರಿ 3)ಬಸವಮ್ಮ 4)ಮಾಗಡಿ 5) 1843 6)ಗರಳಪುರಿ ಶಾಸ್ತ್ರಿ 7)ಅಳಿಯ ಲಿಂಗರಾಜು 8)ಕೃಷ್ಣರಾಜಾಭ್ಯುದಯ 9)ಕಾಳಿದಾಸ 10)ಚಾಮರಾಜ ಒಡೆಯರ್ 11)ಒಥೆಲೋ 12)ಅಳಸಿಂಗಾಚಾರ್ಯ 13) 48 14)ದಿವಾನ್ ರಂಗಾಚಾರ್ಯ 15)ಸಿ.ಸುಬ್ಬರಾವ್
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
