1.ರವಿ ಬೆಳಗೆರೆ ಜನಿಸಿದ ಸತ್ಯನಾರಾಯಣಪೇಟೆ ಇರುವ ನಗರ
1)ಬೆಂಗಳೂರು. 2)ಮೈಸೂರು. 3)ಬಳ್ಳಾರಿ
2.ರವಿ ಬೆಳಗೆರೆ ಅವರು ಜನಿಸಿದ ದಿನಾಂಕ
1)ಮಾರ್ಚ್-15, 1958 2)ಮಾರ್ಚ್-15, 1962 3)ಮಾರ್ಚ್-15, 1955
3. ರವಿ ಬೆಳಗೆರೆ ಅವರ ಮೊದಲ ಪತ್ನಿಯ ಹೆಸರು
1) ಕವಿತಾ. 2)ಸವಿತಾ. 3)ಲಲಿತಾ
4.ರವಿ ಬೆಳಗೆರೆ ಅವರ ಎರಡನೇ ಪತ್ನಿಯ ಹೆಸರು
1)ಯಶೋಮತಿ. 2)ಚಂದ್ರಮತಿ. 3)ಶ್ರೀಮತಿ
5.ರವಿ ಬೆಳಗೆರೆ ಅವರ ಅಚ್ಚುಮೆಚ್ಚಿನ ಬರಹಗಾರ
1)ಯಂಡಮೂರಿ ವೀರೇಂದ್ರನಾಥ್. 2)ಬರ್ನಾಡ್ ಷಾ. 3)ಖುಷ್ವಂತ್ ಸಿಗ್
6.ರವಿ ಬೆಳಗೆರೆ ಅವರ ಮಾಲೀಕತ್ವದಲ್ಲಿ ಜನಪ್ರಿಯವಾದ ಕಪ್ಪು ಬಿಳುಪಿನ ವಾರಪತ್ರಿಕೆ
1)ಹಾಯ್ ಬೆಂಗಳೂರ್. 2)ಹಲೋ ಬೆಂಗಳೂರ್ 3)ಗುಡ್ ಮಾರ್ನಿಂಗ್ ಬೆಂಗಳೂರ್
7.ರವಿ ಬೆಳಗೆರೆ ಅವರ ಜನಪ್ರಿಯ ಟಿವಿ ಕಾರ್ಯಕ್ರಮ ‘ಕ್ರೈಂ ಡೈರಿ’ ಪ್ರಸಾರವಾದ ವಾಹಿನಿ
1)ಜನಶ್ರೀ. 2)ಕಸ್ತೂರಿ. 3)ಈಟಿವಿ
8.ರವಿ ಬೆಳಗೆರೆ ಅವರ ಪುತ್ರನ ಹೆಸರು
1)ಕರ್ಣ. 2)ವಿಕರ್ಣ. 3)ರವಿಸುತ
9.ಇವುಗಳಲ್ಲಿ ರವಿ ಬೆಳಗೆರೆ ಅವರ ಕಥಾ ಸಂಕಲನ
1)ನಕ್ಷತ್ರ ಜಾರಿದಾಗ. 2)ಗೋಲಿಬಾರ್. 3)ದಾರಿ
10.’ಮಾಟಗಾತಿ’ ಎಂಬುದು ರವಿ ಬೆಳಗೆರೆ ಅವರ
1)ಲೇಖನ ಸಂಕಲನ. 2)ಕಾದಂಬರಿ. 3)ಕವನ ಸಂಕಲನ
11.ರವಿ ಬೆಳಗೆರೆ ಅವರ ಮನುಷ್ಯನ ತೊಂದರೆ ತಲ್ಲಣಗಳಿಗೆ ಪರಿಹಾರವನ್ನು ಸೂಚಿಸುವ ಬರಹಗಳ ಪತ್ರಿಕೆ
1)ಓ ಮನಸೇ. 2)ಹಾಯ್ ಫ್ರೆಂಡ್ಸ್ 3)ಹಲೋ ಗೆಳೆಯರೇ
12.ಟಿ.ಎನ್. ಸೀತಾರಾಮ್ ಅವರ ‘ಮುಕ್ತ ಮುಕ್ತ’ ಧಾರಾವಾಹಿಯಲ್ಲಿ ರವಿ ಬೆಳಗೆರೆ ಅವರು ನಟಿಸಿದ ಪಾತ್ರ
1)ಉಪನ್ಯಾಸಕ. 2)ಆರಕ್ಷಕ. 3)ನ್ಯಾಯಾಧೀಶ
13.ಖಾಸಗಿ ವಾಹಿನಿಯ ‘ಬಿಗ್ ಬಾಸ್ ಶೋ’ನಲ್ಲಿ ರವಿ ಬೆಳಗೆರೆ ಅವರು ಭಾಗವಹಿಸಿದ ಸೀಸನ್
1)ಮೂರನೇಯದು. 2)ಏಳನೇಯದು. 3) ಒಂಭತ್ತನೇಯದು
14.ರವಿ ಬೆಳಗೆರೆ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಾಪ್ತವಾದ ವರ್ಷ
1)2005 2)2010 3)2015
15.ರವಿ ಬೆಳಗೆರೆ ಅವರು ವಿಧಿವಶರಾದ ದಿನಾಂಕ
1)ನವೆಂಬರ್-13, 2020 2)ನವೆಂಬರ್-23, 2020 3)ನವೆಂಬರ್-3, 2020
~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಬಳ್ಳಾರಿ 2)ಮಾರ್ಚ್-15, 1958 3)ಲಲಿತಾ 4)ಯಶೋಮತಿ 5)ಖುಷ್ವಂತ್ ಸಿಂಗ್ 6)ಹಾಯ್ ಬೆಂಗಳೂರ್ 7)ಈಟಿವಿ 8)ಕರ್ಣ 9)ದಾರಿ 10)ಕಾದಂಬರಿ 11)ಓ ಮನಸೇ 12)ನ್ಯಾಯಾಧೀಶ 13)ಏಳನೇಯದು 14)2010 15)ನವೆಂಬರ್-13, 2020
*******
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ರವಿ ಬೆಳಗೆರೆ – ಕವಿ ಪರಿಚಯ ಮಾಲಿಕೆ […]
[…] ರವಿ ಬೆಳಗೆರೆ – ಕವಿ ಪರಿಚಯ ಮಾಲಿಕೆ […]