ಟಿ.ನರಸೀಪುರ: ಭ್ರಷ್ಟಾಚಾರದ ಆರೋಪ – ಪುರಸಭೆ ಸೂಪರ್‌ಸೀಡ್ ಮಾಡಬೇಕೆಂದು ಬಿಜೆಪಿ ಆಗ್ರಹ

ಟಿ.ನರಸೀಪುರ ಪುರಸಭೆಯಲ್ಲಿ ಭಾರೀ ಭ್ರಷ್ಟಾಚಾರ ಆರೋಪ; ಮಾಜಿ ಅಧ್ಯಕ್ಷ ನಂಜುಂಡಸ್ವಾಮಿಯ ಮೇಲೆ ನಕಲಿ ತೆರಿಗೆ ಚಲಾವಣೆಯ ಆರೋಪ. ಬಿಜೆಪಿ ಸುಪರ್ ಸೀಡ್ ಹಾಗೂ ಸಿಒಡಿ ತನಿಖೆ ಆಗ್ರಹ.