ಟಿ.ನರಸೀಪುರ : ಒತ್ತಡ ರಹಿತ ಜೀವನಕ್ಕಾಗಿ ಯೋಗಾಭ್ಯಾಸ ಬಹಳಷ್ಟು ಸಹಕಾರಿ-ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಹೆಚ್. ಹನುಮಂತು

ಪಟ್ಟಣದ ನ್ಯಾಯಾಲಯದ ಮೇಲಂತಸ್ತಿನ ಅಂಗಳದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ‘ವಕೀಲರ ಸಂಘ, ನ್ಯಾಯಾಂಗ ಇಲಾಖೆ ಸಂಯುಕ್ತಾಶ್ರಯ ಅಂತರಾಷ್ಟ್ರೀಯ ಯೋಗ ದಿನಾಚರಣೆ