vichara

ಶುಭೋದಯ ಸದ್ಗುಣ ಮತ್ತು ದುರ್ಗುಣಗಳ ವ್ಯತ್ಯಾಸ ತಿಳಿಯದಾದಾಗ ನಮ್ಮ ಬೆಳವಣಿಗೆ ನಿಲ್ಲುತ್ತದೆ. —ಮಹಾತ್ಮಾ ಗಾಂಧಿ.
ಶುಭರಾತ್ರಿ ಮುಕ್ತರಾಗಿ, ಯಾರಿಂದಲೂ ಏನನ್ನೂ ಅಪಕ್ಷಿಸಬೇಡಿ ನೀವು ನಿಮ್ಮ ಜೀವನ ಅವಲೋಕಿಸಿದರೆ ತಿಳಿಯುವುದು ಸಹಾಯ ಹೊರಗಿನಿಂದ ಬರಲಿಲ್ಲ ಆದರೆ ಎಲ್ಲವೂ ನಿಮ್ಮಳಗೆಯೇ ಇದ್ದಿತು. -ಸ್ವಾಮಿ ವಿವೇಕಾನಂದ
ಬೆಂಗಳೂರು : ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ (Karnataka Legislature Session) 11ನೇ ದಿನದ ಕಲಾಪ ನಡೆಯುತ್ತಿದ್ದು, ವಿಧಾನ ಪರಿಷತ್​ನಲ್ಲಿ ಕರ್ನಾಟಕದಲ್ಲಿನ ವಿಶ್ವವಿದ್ಯಾಲಯಗಳ ಬೋಧಕ ಸಿಬ್ಬಂದಿ...