ತುಮಕೂರು: ಶಾಸಕ ಜಿ.ಬಿ. ಜ್ಯೋತಿಗಣೇಶ್ ನೇತೃತ್ವದಲ್ಲಿ ಆರ್.ಎಸ್.ಎಸ್. ಶತಮಾನೋತ್ಸವ ಪಥಸಂಚಲನ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ತುಮಕೂರಿನಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ನೇತೃತ್ವದಲ್ಲಿ ಆರ್.ಎಸ್.ಎಸ್. ಪಥಸಂಚಲನ ನಡೆಯಿತು. ಸಾವಿರಾರು ಸ್ವಯಂಸೇವಕರು ಗಣವೇಷ ಧರಿಸಿ ಭಾಗವಹಿಸಿದ್ದು, ನಾಗರಿಕರು ಹೂವಿನ ಮಳೆಯೊಂದಿಗೆ ಸ್ವಾಗತಿಸಿದರು.
Copy and paste this URL into your WordPress site to embed
Copy and paste this code into your site to embed