“ವಾತ್ಸಾಯಾನ – ಸಂಭೋಗ – ಸಂಯೋಗ – ಫಲವತ್ತತೆಯ ಅಂಶ”

 ತಂತ್ರ – ಜೀವವೊಂದು ಯಂತ್ರ ಶಾಸ್ತ್ರವೇ? – ಹೊಸ ಅನಾವರಣ.
ಈ ಲೇಖನವು ವೈವಾಹಿಕ ಜೀವನದ ಗಂಭೀರತೆ, ಯೌನ ಜೀವನದ ಸಮತೋಲನ, ಭೋಗ-ಯೋಗದ ತಾತ್ವಿಕತೆ, ವೈವಾಹಿಕ ಸಮಸ್ಯೆಗಳ ಮನೋವೈಜ್ಞಾನಿಕ ಮುಖ, ಹಾಗೂ ಇಂದಿನ ಕಾಲಘಟ್ಟದ ಫಲವತ್ತತೆಯ ಅಂಶಗಳನ್ನು ತಂತ್ರ, ಧರ್ಮ, ವಿಜ್ಞಾನ ಮತ್ತು ವಾತ್ಸಾಯಾನ ತತ್ವಗಳ ನೆರವಿನಿಂದ ವಿಶ್ಲೇಷಿಸುತ್ತದೆ.