ತುಮಕೂರು: ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ತುಮಕೂರು ವೀರಶೈವ ಸಹಕಾರ ಬ್ಯಾಂಕ್ನ 48ನೇ ವರ್ಷದ 2025-26ನೇ ಸಾಲಿನ ಸರ್ವಸದಸ್ಯರ ಮಹಾಸಭೆ ನಡೆಯಿತು.
ಮಹಾಸಭೆಯಲ್ಲಿ ಬ್ಯಾಂಕ್ನ ಅಧ್ಯಕ್ಷ ಕೆ.ಜೆ. ರುದ್ರಪ್ಪ, ಉಪಾಧ್ಯಕ್ಷ ಕೆ. ಮಲ್ಲಿಕಾರ್ಜುನಯ್ಯ, ನಿರ್ದೇಶಕರಾದ ಏಕಾಂತ್ ಡಿ.ಎನ್., ಆರ್. ಮಂಜುನಾಥ್, ಯೋಗೀಶ್ ಟಿ.ಆರ್., ರವಿಶಂಕರ್ ಪಿ., ಗಿರೀಶ್ ಟಿ.ಜೆ., ಷಣ್ಮುಖಸ್ವಾಮಿ ಟಿ.ಎಸ್., ರೇಣುಕರಾಧ್ಯ ಬಿ., ಟಿ.ವಿ. ಚಂದ್ರಶೇಖರ್, ಇ.ಎಸ್. ಸಂತೋಷ್ ಕುಮಾರ್, ಬಿ. ನಾಗರಾಜು, ಟಿ.ಎನ್. ಶ್ರೀಕಂಠಸ್ವಾಮಿ, ಟಿ.ಎಂ. ಸಂತೋಷ್, ಕೆ.ಎಸ್. ಅರುಣ್ ಕುಮಾರ್, ಅರ್ಜುನ್ ಎಂ. ವೀರೇಶ್, ಗಣೇಶ್ ಜಿ. ಪ್ರಸಾದ್, ಎಚ್.ಎನ್. ದೀಪಶ್ರೀ, ಎ.ಯು. ರೂಪ, ಸುದರ್ಶನ್ ಬಿ. ಹಾಗೂ ಟಿ.ಪಿ. ಕಾರ್ತೀಕ್ ಉಪಸ್ಥಿತರಿದ್ದರು.
ಬ್ಯಾಂಕ್ನ ಸಿಇಒ ಬಿ.ಜೆ. ವೀಣಾ, ನಗರ ವೀರಶೈವ ಸಮಾಜದ ಅಧ್ಯಕ್ಷ ಕೋರಿ ಮಂಜುನಾಥ್, ಸ್ನೇಹ ಸಂಗಮ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್. ಮಂಜುನಾಥ್, ರೇಣುಕ ವಿದ್ಯಾಪೀಠದ ಅಧ್ಯಕ್ಷ ಟಿ.ಆರ್. ಲೋಕೇಶ್ ಹಾಗೂ ಉಪಾಧ್ಯಕ್ಷ ಟಿ.ಜೆ. ಗಿರೀಶ್ ಸೇರಿದಂತೆ ಬ್ಯಾಂಕ್ನ ಸಿಬ್ಬಂದಿ ವರ್ಗದವರು ಮಹಾಸಭೆಯಲ್ಲಿ ಭಾಗವಹಿಸಿದ್ದರು.
ಮಹಾಸಭೆಯಲ್ಲಿ ಬ್ಯಾಂಕ್ನ ಆಡಳಿತಾತ್ಮಕ ಹಾಗೂ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಿತು.
– ಚಂದ್ರಚೂಡ ಕೆ.ಬಿ.
