ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟ
~~~~~~~~~~~~~~~~~~~~~~~~~~
1. ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟ ಅವರ ಹುಟ್ಟೂರು ಯಾವುದು?
1)ತರೀಕೆರೆ. 2)ಭದ್ರಾವತಿ. 3)ಶಿವಮೊಗ್ಗ
2. ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟ ಅವರ ತಂದೆಯ ಹೆಸರೇನು?
1)ಶಿವರಾಮ ಭಟ್ಟ. 2)ರಾಮಚಂದ್ರ ಭಟ್ಟ. 3)ನಾರಾಯಣ ಭಟ್ಟ
3. ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟ ಅವರ ತಾಯಿಯ ಹೆಸರೇನು?
1)ಅಂಬಿಕಾ. 2)ಮೂಕಾಂಬಿಕಾ. 3)ಮಲ್ಲಿಕಾ
4. ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟ ಅವರ ಜನ್ಮದಿನಾಂಕ ಯಾವುದು?
1)29 ಅಕ್ಟೋಬರ್ 1936 2)25 ಅಕ್ಟೋಬರ್ 1936 3)31 ಅಕ್ಟೋಬರ್ 1936
5. ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟ ಅವರು ಪಿ ಹೆಚ್ ಡಿ ಮಾಡಿದ ವಿಷಯ ಯಾವುದು?
1)ನವೋದಯ ಕಾವ್ಯ. 2)ಹಳಗನ್ನಡ ಕಾವ್ಯ. 3)ಆಧುನಿಕ ಕನ್ನಡ ಕಾವ್ಯ
6. ಇವುಗಳಲ್ಲಿ ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟ ಅವರ ಜನಪ್ರಿಯ ಕವಿತೆಯ ಸಾಲು ಯಾವುದು?
1)ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ…
2)ನೀ ಸಿಗದೆ ಬಾಳೊಂದು ಬಾಳೆ ಕೃಷ್ಣ…
3)ನೋಟದಾಗೆ ನಗೆಯ ಮೀಟಿ…
7. ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟ ಅವರ “ಈ ಬಾನು ಈ ಚುಕ್ಕಿ ಈ ಭೂಮಿ ಈ ಹಕ್ಕಿ…” ಕವಿತೆಯನ್ನು ಒಳಗೊಂಡ ಧ್ವನಿಸುರುಳಿ ಯಾವುದು?
1)ಭಾವ ಸಂಗಮ. 2)ಬೆಳಕಿನ ಹಾಡು. 3)ದೀಪಿಕಾ
8. ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟ ಅವರ ಮೊದಲ ಕಾವ್ಯ ಸಂಕಲನ ಯಾವುದು?
1)ವೃತ್ತ. 2)ಸುಳಿ. 3)ಚಿತ್ರಕೂಟ
9. ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟ ಅವರ “ಬಾರೆ ನನ್ನ _____ ಮಧುರ ಕಾವ್ಯ ರೂಪಕ” ಸಾಲಿನಲ್ಲಿ ಬಿಟ್ಟ ಪದ ಯಾವುದು?
1)ಆಶಿಕಾ. 2)ದೀಪಿಕಾ. 3)ಸಾರಿಕಾ
10. ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟರು ಅನುವಾದಿಸಿದ ಆಂಗ್ಲ ಕವಿ ಯೇಟ್ಸ್ ನ ಕವನಗಳನ್ನೊಳಗೊಂಡ ಕೃತಿ ಯಾವುದು?
1)ಚಿನ್ನದ ಹಕ್ಕಿ. 2)ಸುನೀತಾ 3)ಅಹಲ್ಯೆ
11. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟರ ಕೃತಿ ಯಾವುದು?
1)ಇಸ್ಪೀಟ್ ರಾಜ್ಯ. 2)ಮೃಚ್ಛಕಟಿಕ. 3)ಹೊರಳು ದಾರಿಯಲ್ಲಿ ಕಾವ್ಯ
12. ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟರು ಅನಕೃ ಪ್ರಶಸ್ತಿ ಪಡೆದ ವರ್ಷ ಯಾವುದು?
1)2012 2)2015 3)2008
13. ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟರ “ಹಿಂದೆ ಹೇಗೆ ಚಿಮ್ಮುತಿತ್ತು ______ ತುಂಬ ಪ್ರೀತಿ….” ಸಾಲಿನಲ್ಲಿ ಬಿಟ್ಟ ಪದ ಯಾವುದು?
1)ಮನದ. 2)ಕಣ್ಣು. 3)ಹೃದಯ
14. ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟರ ಆತ್ಮ ಚರಿತ್ರೆಯ ಹೆಸರೇನು?
1)ನಿಲುವುಗನ್ನಡಿಯ ಮುಂದೆ. 2)ಅನನ್ಯ. 3)ಬಾರೋ ವಸಂತ
15. ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟರು ಇಹಲೋಕವನ್ನು ತ್ಯಜಿಸಿದ ದಿನಾಂಕ ಯಾವುದು?
1)6 ಮಾರ್ಚ್ 2022 2)6 ಮಾರ್ಚ್ 2021 3)6 ಮಾರ್ಚ್ 2020
~~~~~~~~~~~~~~~~~~~~~~~~~~
★ಉತ್ತರಗಳು:-
1)ಶಿವಮೊಗ್ಗ 2)ಶಿವರಾಮ ಭಟ್ಟ 3)ಮೂಕಾಂಬಿಕಾ 4) 29 ಅಕ್ಟೋಬರ್ 1936 5)ಆಧುನಿಕ ಕನ್ನಡ ಕಾವ್ಯ 6)ನೀ ಸಿಗದೆ ಬಾಳೊಂದು ಬಾಳೆ ಕೃಷ್ಣ 7)ಭಾವ ಸಂಗಮ 8)ವೃತ್ತ 9)ದೀಪಿಕಾ 10)ಚಿನ್ನದ ಹಕ್ಕಿ 11)ಹೊರಳು ದಾರಿಯಲ್ಲಿ ಕಾವ್ಯ 12) 2012 13)ಕಣ್ಣು 14)ನಿಲುವುಗನ್ನಡಿಯ ಮುಂದೆ 15) 06 ಮಾರ್ಚ್ 2021
*****
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
