“ಶಾಂತಾದೇವಿ ಮಾಳವಾಡ”
~~~~~~~~~~~~~~~~~~~
1. ಶಾಂತಾದೇವಿ ಮಾಳವಾಡ ಅವರ ಹುಟ್ಟೂರು ಯಾವುದು?
1)ಯಾದಗಿರಿ. 2)ಬೆಳಗಾವಿ. 3)ಬಾಗಲಕೋಟೆ
2. ಶಾಂತಾದೇವಿ ಮಾಳವಾಡ ಅವರ ತಂದೆಯ ಹೆಸರೇನು?
1)ಕರ್ಜಗಿ ಮಲ್ಲಪ್ಪ ಶೆಟ್ಟರು. 2)ಕರ್ಜಗಿ ದುರ್ಗಪ್ಪ ಶೆಟ್ಟರು. 3)ಕರ್ಜಗಿ ಮುರಿಗೆಪ್ಪ ಶೆಟ್ಟರು
3. ಶಾಂತಾದೇವಿ ಮಾಳವಾಡ ಅವರ ತಾಯಿಯ ಹೆಸರೇನು?
1)ಜಯವಂತಿ ದೇವಿ. 2)ಸಿರಿವಂತಿ ದೇವಿ. 3)ವಾಸಂತಿ ದೇವಿ
4. ಶಾಂತಾದೇವಿ ಮಾಳವಾಡ ಅವರ ಜನ್ಮ ದಿನಾಂಕ ಯಾವುದು?
1)10 ಡಿಸೆಂಬರ್ 1924 2)10 ಡಿಸೆಂಬರ್ 1920 3)10 ಡಿಸೆಂಬರ್ 1922
5. ಶಾಂತಾದೇವಿ ಮಾಳವಾಡ ಅವರ ಮೂಲ ಹೆಸರೇನು?
1)ದೇವಮ್ಮ. 2)ದಾನಮ್ಮ. 3)ಶಾಂತಮ್ಮ
6. ಶಾಂತಾದೇವಿ ಮಾಳವಾಡ ಅವರು ತಮ್ಮ ಪತಿ ಸ.ಸ.ಮಾಳವಾಡ ಅವರ ಪ್ರೋತ್ಸಾಹದಿಂದ ಕಟ್ಟಿದ ಮಹಿಳಾ ಸಂಘಟನೆ ಯಾವುದು?
1)ಅಕ್ಕನ ಬಳಗ. 2)ಮಹಿಳಾ ಶಕ್ತಿ. 3)ಸ್ತ್ರೀ ರತ್ನಗಳ
7. ಶಾಂತಾದೇವಿ ಮಾಳವಾಡ ಅವರ ಪ್ರಬಂಧ ಬರಹ ಯಾವುದು?
1)ಒಲವಿನ ಉಡುಗೊರೆ. 2)ವರನಿಗೆ ಉಡುಗೊರೆ. 3)ವಧುವಿಗೆ ಉಡುಗೊರೆ
8. ಇವುಗಳಲ್ಲಿ ಶಾಂತಾದೇವಿ ಮಾಳವಾಡ ಅವರ ಕಥಾಸಂಕಲನ ಕೃತಿ ಯಾವುದು?
1)ಮೊಗ್ಗೆಯ ಮಾಲೆ. 2)ಸೊಬಗಿನ ಮನೆ. 3)ಕೆಳದಿ ಚೆನ್ನಮ್ಮ
9. ಶಾಂತಾದೇವಿ ಮಾಳವಾಡ ಅವರ ಕಾದಂಬರಿ ಯಾವುದು?
1)ವಿವೇಕ ಪ್ರಕಾಶ. 2)ಬಸವ ಪ್ರಕಾಶ. 3)ಸಾಹಿತ್ಯ ಪ್ರಕಾಶ
10. ಶಾಂತಾದೇವಿ ಮಾಳವಾಡ ಅವರ ಷಷ್ಟ್ಯಬ್ದಿ ಸಮಾರಂಭದಲ್ಲಿ ಅರ್ಪಿಸಿದ ಅಭಿನಂದನಾ ಗ್ರಂಥ ಯಾವುದು?
1)ಪ್ರಶಾಂತ. 2)ಶಾಂತ ಪ್ರಕಾಶ. 3)ಮಾಳವಾಡ ಮಡದಿ
11. ಶಾಂತಾದೇವಿ ಮಾಳವಾಡ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಿದ ಸ್ಥಳ ಯಾವುದು?
1)ಬೀದರ್. 2)ಬೆಳಗಾವಿ. 3)ಬಾಗಲಕೋಟೆ
12. ಶಾಂತಾದೇವಿ ಮಾಳವಾಡ ಅವರ ಪ್ರವಾಸ ಸಾಹಿತ್ಯ ಕೃತಿ ಯಾವುದು?
1)ಶ್ರೀಗಿರಿಯಿಂದ ಹಿಮಗಿರಿಗೆ. 2)ದೆಹಲಿಯಿಂದ ದೇವಗಿರಿಗೆ. 3)ಕನಕಗಿರಿಯಿಂದ ಧವಳಗಿರಿಗೆ
13. ಎಂಟು ಬಾರಿ ಮುದ್ರಣಗೊಂಡ ಶಾಂತಾದೇವಿ ಮಾಳವಾಡ ಅವರ ಜನಪ್ರಿಯ ಕೃತಿ ಯಾವುದು?
1)ವಧುವಿಗೆ ಉಡುಗೊರೆ. 2)ದಾಂಪತ್ಯ ಯೋಗ. 3)ರಸಪಾಕ
14. ಶಾಂತಾದೇವಿ ಮಾಳವಾಡ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ ವರ್ಷ ಯಾವುದು?
1)1984 2)1982 3)1980
15. ಶಾಂತಾದೇವಿ ಮಾಳವಾಡ ಅವರು ದೈವಾಧೀನರಾದ ದಿನಾಂಕ ಯಾವುದು?
1)7 ಆಗಸ್ಟ್ 2005 2)7 ಸೆಪ್ಟೆಂಬರ್ 2005 3)7 ಜುಲೈ 2005
~~~~~~~~~~~~~~~~~~~~~~~~~
★ಉತ್ತರಗಳು:-
1)ಬೆಳಗಾವಿ 2)ಕರ್ಜಗಿ ಮುರಿಗೆಪ್ಪ ಶೆಟ್ಟರು 3)ಜಯವಂತಿ ದೇವಿ 4)10 ಡಿಸೆಂಬರ್ 1922 5)ದಾನಮ್ಮ 6)ಅಕ್ಕನ ಬಳಗ 7)ವಧುವಿಗೆ ಉಡುಗೊರೆ 8)ಮೊಗ್ಗೆಯ ಮಾಲೆ 9)ಬಸವ ಪ್ರಕಾಶ 10)ಪ್ರಶಾಂತ 11)ಬಾಗಲಕೋಟೆ 12)ಶ್ರೀಗಿರಿಯಿಂದ ಹಿಮಗಿರಿಗೆ 13)ರಸಪಾಕ 14)1982 15) 07 ಆಗಸ್ಟ್ 2005
*******
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
