ಜಯಂತ್ ಕಾಯ್ಕಿಣಿ
~~~~~~~~~~~~
1. ಜಯಂತ್ ಕಾಯ್ಕಿಣಿ ಅವರು ಜನಿಸಿದ ದಿನಾಂಕ
1)ಜನವರಿ-24, 1955 2)ಜನವರಿ-15, 1955 3)ಜನವರಿ-30, 1955
2.ಜಯಂತ್ ಕಾಯ್ಕಿಣಿ ಅವರ ತಂದೆಯ ಹೆಸರು
1)ಹರೀಶ್ ಕಾಯ್ಕಿಣಿ. 2) ಗಿರೀಶ್ ಕಾಯ್ಕಿಣಿ. 3)ಗೌರೀಶ್ ಕಾಯ್ಕಿಣಿ
3.ಜಯಂತ್ ಕಾಯ್ಕಿಣಿ ಅವರ ತಾಯಿಯ ಹೆಸರು
1)ವಸಂತ ದೇವಿ. 2)ಶಾಂತಾ 3)ಗೀತಾ
4.ಜಯಂತ್ ಕಾಯ್ಕಿಣಿ ಅವರು ಜನಿಸಿದ ಪುಣ್ಯಕ್ಷೇತ್ರ
1)ಗೋಕರ್ಣ. 2)ಉಡುಪಿ. 3)ಶಿರಸಿ
5.1982 ರಲ್ಲಿ ಜಯಂತ್ ಕಾಯ್ಕಿಣಿ ಅವರು ಪ್ರಕಟಿಸಿದ ಕವನ ಸಂಕಲನ
1)ನೀಲಿ ಮಳೆ. 2)ಶ್ರಾವಣ ಮಧ್ಯಾಹ್ನ 3)ಕೋಟಿತೀರ್ಥ
6.ಜಯಂತ್ ಕಾಯ್ಕಿಣಿ ಅವರು 1995 ರಲ್ಲಿ ಪ್ರಕಟಿಸಿದ ನಾಟಕ
1)ತೆರೆದಷ್ಟೂ ಬಾಗಿಲು. 2)ಸೇವಂತಿ ಪ್ರಸಂಗ. 3)ಗಾಳ
7.ಜಯಂತ್ ಕಾಯ್ಕಿಣಿ ಅವರು ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದ ಮಾಸ ಪತ್ರಿಕೆ
1)ಭಾವನಾ. 2)ಜೀವನ. 3)ಜಯ ಕರ್ನಾಟಕ
8.ಜಯಂತ್ ಕಾಯ್ಕಿಣಿ ಅವರ ‘ಅಮೃತ ಬಳ್ಳಿಯ ಕಷಾಯ’ ಎಂಬುದು ಈ ಪ್ರಕಾರವಾಗಿದೆ.
1) ಕವನ ಸಂಕಲನ. 2)ಕಾದಂಬರಿ. 3)ಸಣ್ಣಕಥೆಗಳ ಸಂಕಲನ
9.ಜಯಂತ್ ಕಾಯ್ಕಿಣಿ ಅವರ ಬಾಳ ಸಂಗಾತಿಯ ಹೆಸರು
1)ಸುಶ್ಮಿತಾ. 2)ಸ್ಮಿತಾ. 3)ಸುಶೀಲಾ
10.ಜಯಂತ್ ಕಾಯ್ಕಿಣಿ ಅವರಿಗೆ ಸಾಹಿತ್ಯ ರಚನೆಗಾಗಿ ದೊರಕಿದ ರಾಜ್ಯ ಪ್ರಶಸ್ತಿಗಳ ಸಂಖ್ಯೆ
1)ನಾಲ್ಕು ಬಾರಿ. 2)ಎರಡು ಬಾರಿ 3)ಮೂರು ಬಾರಿ
11.ಜಯಂತ್ ಕಾಯ್ಕಿಣಿ ಮೊದಲ ಬಾರಿಗೆ ಸಾಹಿತ್ಯ ಮತ್ತು ಸಂಭಾಷಣೆ ಬರೆದ ಚಲನಚಿತ್ರ
1)ಪೂರ್ವಾಪರ. 2)ಚಿಗುರಿದ ಕನಸು. 3)ಬೆಟ್ಟದ ಜೀವ
12.ಉತ್ತಮ ಸಂಭಾಷಣೆಗಾಗಿ ಜಯಂತ್ ಕಾಯ್ಕಿಣಿ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ತಂದುಕೊಟ್ಟ ಚಲನಚಿತ್ರ
1)ಮುಂಗಾರು ಮಳೆ. 2)ಚಿಗುರಿದ ಕನಸು 3)ಮೂರು ದಾರಿಗಳು
13.ಜಯಂತ್ ಕಾಯ್ಕಿಣಿ ಅವರ ಜನಪ್ರಿಯ ಸರಣಿ ಕಾರ್ಯಕ್ರಮ ‘ನಮಸ್ಕಾರ’ವು ಮೂಡಿ ಬಂದ ವಾಹಿನಿ
1)ಚಂದನ 2) ಉದಯ ಟಿವಿ. 3)ಈಟಿವಿ ಕನ್ನಡ
14.ಜಯಂತ್ ಕಾಯ್ಕಿಣಿ ರಚಿಸಿದ ‘ಹೃದಯವೆ ಬಯಸಿದೆ ನಿನ್ನನೂ…’ ಗೀತೆ ಇರುವ ಸಿನಿಮಾ
1)ಕೃಷ್ಣನ್ ಲವ್ ಸ್ಟೋರಿ. 2)ಮೊಗ್ಗಿನ ಮನಸ್ಸು. 3)ಜಂಗ್ಲಿ
15. ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರದ ಸಾಧನೆಗೆ ಜಯಂತ್ ಕಾಯ್ಕಿಣಿಯವರಿಗೆ ಗೌರವ ಡಾಕ್ಟರೇಟ್ ನೀಡಿದ ವಿಶ್ವ ವಿದ್ಯಾಲಯ
1)ಮಂಗಳೂರು ವಿ.ವಿ. 2)ತುಮಕೂರು ವಿ.ವಿ. 3)ಕಲ್ಬುರ್ಗಿ ವಿ.ವಿ.
~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಜನವರಿ-24, 1955 2)ಗೌರೀಶ್ ಕಾಯ್ಕಿಣಿ 3)ಶಾಂತಾ 4)ಗೋಕರ್ಣ 5)ಕೋಟಿತೀರ್ಥ 6)ಸೇವಂತಿ ಪ್ರಸಂಗ 7)ಭಾವನಾ 8)ಸಣ್ಣಕಥೆಗಳ ಸಂಕಲನ 9)ಸ್ಮಿತಾ 10)ಮೂರು ಬಾರಿ 11)ಪೂರ್ವಾಪರ 12)ಚಿಗುರಿದ ಕನಸು 13)ಈಟಿವಿ ಕನ್ನಡ 14)ಕೃಷ್ಣನ್ ಲವ್ ಸ್ಟೋರಿ 15)ತುಮಕೂರು ವಿ.ವಿ.
*********
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
ಹೇಳಿ 7022765372
ಇದನ್ನು ಓದಿ: ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ ( ಕೆ.ಎಸ್. ನಿಸಾರ್ ಅಹಮದ್)

[…] ಓದಿ: ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ (ಜಯಂತ್ […]
[…] ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ […]