ಶಾಂತರಸ
~~~~~~~~~~~~
1.ಗಜಲ್ ಸಾಹಿತ್ಯ ಪ್ರಕಾರದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ ರಾಯಚೂರು ಭಾಗದ ಹಿರಿಯ ಕವಿ
1)ವಿ.ಎಸ್. ಕಾಂತನವರ್. 2)ಶಾಂತರಸ. 3)ವೀರ ಹನುಮಾನ್
2.ಕವಿ ಶಾಂತರಸ ಜನಿಸಿದ ಊರು
1)ಹೆಂಬೇರಾಳು. 2)ಸಿರವಾರ. 3)ಕಲ್ಮಲಾ
3.ಶಾಂತರಸ ಅವರ ತಂದೆಯ ಹೆಸರು
1)ಚೆನ್ನಯ್ಯ ವಿರಕ್ತಮಠ. 2)ಚೆನ್ನಮಲ್ಲಿಕಾರ್ಜುನ ಮೂಲಿಮಠ. 3)ಚೆನ್ನಬಸಯ್ಯ ಹಿರೇಮಠ
4.ಶಾಂತರಸ ಅವರ ಮೂಲ ಹೆಸರು
1)ಶಾಂತಯ್ಯ 2)ಶಾಂತವೀರ. 3)ಶಾಂತರಾಜು
5.ಶಾಂತರಸ ಅವರು ಜನಿಸಿದ ವರ್ಷ ಮತ್ತು ದಿನಾಂಕ
1)1915 ಏಪ್ರಿಲ್-7 2)1924 ಏಪ್ರಿಲ್-7 3)1939 ಏಪ್ರಿಲ್-7
6.ಶಾಂತರಸ ಅವರು ರಾಯಚೂರಿನಲ್ಲಿ ಸ್ಥಾಪಿಸಿದ ಪ್ರಕಾಶನ ಸಂಸ್ಥೆ
1)ಅಕ್ಷರ ಸಂಗಾತಿ. 2)ಸ್ನೇಹ ಬಳಗ. 3)ಸತ್ಯ ಸ್ನೇಹ
7.ಇವುಗಳಲ್ಲಿ ಶಾಂತರಸ ವಿರಚಿತ ಕಥಾ ಸಂಕಲನ
1)ಬಡೇಸಾಬ ಪುರಾಣ. 2)ಮಾನಸಗಳ್ಳಿ. 3)ಬಯಲು ಸೀಮೆಯ ಬದುಕು
8.ಶಾಂತರಸ ಅವರು ಬರೆದ ಕಾದಂಬರಿ
1)ಚಿಕ್ಕ ಗೌಡತಿ. 2)ಸಣ್ಣ ಗೌಡಸಾನಿ. 3)ಸರಪಂಚ
9.ರಾಯಚೂರಿನಲ್ಲಿ ಶಾಂತರಸ ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ವಿದ್ಯಾಸಂಸ್ಥೆ
1)ಎಸ್. ಆರ್. ಕೆ. ಸಂಸ್ಥೆ 2)ಹಮ್ ದರ್ದ್ ಶಿಕ್ಷಣ ಸಂಸ್ಥೆ 3) ಪಂ.ತಾರಾನಾಥ ಸಂಸ್ಥೆ
10.ಇವುಗಳಲ್ಲಿ ಶಾಂತರಸ ಅವರು ರಚಿಸಿದ ನಾಟಕ
1)ಮರೆಯಾದ ಮಾರೆಮ್ಮ. 2)ಬಸರೀಗಿಡದ ವೀರಪ್ಪ. 3)ಉಲಿವ ಮರ
11.ಇಪ್ಪತ್ತೇಳು ಕವಿಗಳ ಕವಿತೆಗಳನ್ನು ಸಂಪಾದಿಸಿ ಶಾಂತರಸ ಅವರು ಪ್ರಕಟಿಸಿದ ಕೃತಿ
1)ಕಲ್ಯಾಣ ದೀಪ. 2)ಕಾಡಿನ ಬೇರು 3)ಬೆನ್ನ ಹಿಂದಿನ ಬೆಳಕು
12)ಕರ್ನಾಟಕ ಸರ್ಕಾರದ ಪುರಸ್ಕಾರಕ್ಕೆ ಪಾತ್ರವಾದ ಶಾಂತರಸ ಅವರ ನಾಟಕ
1)ಶರಣ ಬಸವೇಶ್ವರ. 2)ಸತ್ಯಸ್ನೇಹಿ. 3)ನಂಜು ನೊರೆಹಾಲು
13.ವಿವಿಧ ಲೇಖಕರ ಕತೆ ಕವನ ಪ್ರಬಂಧಗಳನ್ನು ಸಂಪಾದಿಸಿದ ಶಾಂತರಸ ಅವರ ಕೃತಿ
1)ಮುಸುಕು ತೆರೆ. 2)ಕಲ್ಯಾಣ ದೀಪ. 3)ನಮನ
14)ಶಾಂತರಸ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರಕಿದ ವರ್ಷ
1) 1997 2) 1984 3)1992
15.ಶಾಂತರಸ ಅವರು ನಿಧನ ಹೊಂದಿದ ದಿನಾಂಕ
1)2003 ಏಪ್ರಿಲ್-3 2) 3) 2008 ಏಪ್ರಿಲ್-13 3)2012 ಏಪ್ರಿಲ್-13
~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಶಾಂತರಸ. 2)ಹೆಂಬೇರಾಳು 3)ಚೆನ್ನಬಸಯ್ಯ ಹಿರೇಮಠ 4)ಶಾಂತಯ್ಯ 5) 1924 ಏಪ್ರಿಲ್-7 6) ಸತ್ಯ ಸ್ನೇಹ 7)ಬಡೇಸಾಬ ಪುರಾಣ 8) ಸಣ್ಣ ಗೌಡಸಾನಿ 9)ಹಮ್ ದರ್ದ್ ಶಾಲೆ 10)ಮರೆಯಾದ ಮಾರೆಮ್ಮ 11)ಬೆನ್ನ ಹಿಂದಿನ ಬೆಳಕು 12) ಸತ್ಯಸ್ನೇಹಿ 13)ಮುಸುಕು ತೆರೆ. 14)15) 2008 ಏಪ್ರಿಲ್-13 15)1992
********
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
