1.ಬಿ.ಟಿ.ಲಲಿತಾ ನಾಯಕ್ ಅವರ ಜನ್ಮ ದಿನಾಂಕ
1)ಏಪ್ರಿಲ್-4, 1948 2) ಏಪ್ರಿಲ್-4, 1945 3)ಏಪ್ರಿಲ್-4 1942
2.ಬಿ.ಟಿ.ಲಲಿತಾ ನಾಯಕ್ ಅವರು ಜನಿಸಿದ ಊರು
1)ತಂಗಲಿ ತಾಂಡಾ. 2)ಕಡೂರು. 3)ಚಿಕ್ಕಮಗಳೂರು
3.ಬಿ.ಟಿ.ಲಲಿತಾ ನಾಯಕ್ ಅವರ ತಂದೆಯ ಹೆಸರು
1)ನಾಗರಾಜ್ ನಾಯಕ್. 2)ರಾಮ ನಾಯಕ್. 3)ಬಾಲಾಜಿ ನಾಯಕ್
4.ಬಿ.ಟಿ.ಲಲಿತಾ ನಾಯಕ್ ಅವರ ತಾಯಿಯ ಹೆಸರು
1)ಗಂಗಾಬಾಯಿ. 2)ಶಾಂತಾದೇವಿ. 3)ರಮಾಬಾಯಿ
5)ಬಿ.ಟಿ.ಲಲಿತಾ ನಾಯಕ್ ಅವರ ಹೆಸರಿನಲ್ಲಿ ‘ಬಿ.ಟಿ.’ ಯ ವಿಸ್ತೃತ ರೂಪ
1)ಬೀರನಾಯಕ್ ತಂಗಲಿ. 2)ಬಾಲಾಜಿ ತಂಗಲಿ. 3)ಬಾಬು ತಂಗಲಿ
6.ಬಿ.ಟಿ.ಲಲಿತಾ ನಾಯಕ್ ಅವರು ವರದಿಗಾರ್ತಿಯಾಗಿ ಸೇವೆ ನಿರ್ವಹಿಸಿದ ಪತ್ರಿಕೆ
1)ಲಂಕೇಶ್ ಪತ್ರಿಕೆ. 2)ಹಾಯ್ ಬೆಂಗಳೂರ್. 3)ಕ್ರೈಂ ಸ್ಟೋರಿ
7.ಬಿ.ಟಿ.ಲಲಿತಾ ನಾಯಕ್ ಅವರ ಬಾಳ ಸಂಗಾತಿಯ ಹೆಸರು
1)ಭೀಮ ನಾಯಕ್. 2)ಚಂಪ್ಲಾ ನಾಯಕ್. 3)ರಾಮ ನಾಯಕ್
8.ಬಿ.ಟಿ.ಲಲಿತಾ ನಾಯಕ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದ ವರ್ಷ
1) 1991 2)1998 3)1987
9.ಸುಧಾ ವಾರಪತ್ರಿಕೆಯ ವಾರ್ಷಿಕ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಬಿ.ಟಿ.ಲಲಿತಾ ನಾಯಕ್ ಅವರ ಕಾದಂಬರಿ
1)ಒಡಲ ಬೇಗೆ. 2)ಗತಿ. 3)ನೆಲೆ ಬೆಲೆ
10.ಬಿ.ಟಿ.ಲಲಿತಾ ನಾಯಕ್ ಅವರು ಪ್ರಕಟಿಸಿದ ಮಕ್ಕಳ ಕಥಾ ಸಂಕಲನ
1)ಭಟ್ಟನ ಕನಸು. 2)ಹಬ್ಬ ಮತ್ತು ಬಲಿ. 3)ತಿರುಕನ ಕನಸು
11.ಬಿ.ಟಿ.ಲಲಿತಾ ನಾಯಕ್ ಅವರು ಪ್ರಕಟಿಸಿದ ನಾಟಕ ಸಂಕಲನ
1)ಸೂರ್ಯ ವಿಜಯ. 2)ಚಂದ್ರ ಪರಾಭವ. 3)ಒಡಲ ಬೇಗೆ
12.ಸಚಿವೆಯಾಗಿ ಬಿ.ಟಿ.ಲಲಿತಾ ನಾಯಕ್ ಅವರು ಕಾರ್ಯ ನಿರ್ವಹಿಸಿದ ಖಾತೆ
1)ನಗರಾಭಿವೃದ್ಧಿ. 2)ಮಹಿಳಾ ಮತ್ತು ಮಕ್ಕಳ ಕಲ್ಯಾಣ 3)ಆರೋಗ್ಯ ಮತ್ತು ಶಿಕ್ಷಣ
13.ಬಿ.ಟಿ.ಲಲಿತಾ ನಾಯಕ್ ಅವರು ಅಭಿನಯಿಸಿದ ಟಿ.ಎನ್. ಸೀತಾರಾಮ್ ನಿರ್ದೇಶನದ ಟಿವಿ ಧಾರಾವಾಹಿ
1)ಮಾಯಾಮೃಗ. 2)ಮುಕ್ತ ಮುಕ್ತ. 3)ಮಗಳು ಜಾನಕಿ
14.ಬಿ.ಟಿ.ಲಲಿತಾ ನಾಯಕ್ ಅವರಿಗೆ ‘ಅತ್ಯುತ್ತಮ ಶಾಸಕಿ’ ಪ್ರಶಸ್ತಿಯು ದೊರಕಿದ ವರ್ಷ
1)1987 2)1984 3) 1993
15.ಬಿ.ಟಿ.ಲಲಿತಾ ನಾಯಕ್ ಅವರಿಗೆ ‘ಗೌರವ ಡಾಕ್ಟರೇಟ್’ ಪ್ರದಾನ ಮಾಡಿದ ವಿಶ್ವ ವಿದ್ಯಾಲಯ
1)ಮಂಗಳೂರು ವಿ.ವಿ. 2)ಕುವೆಂಪು ವಿ.ವಿ. 3)ಹಂಪಿ ವಿ.ವಿ
~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಏಪ್ರಿಲ್-4, 1945 2)ತಂಗಲಿ ತಾಂಡಾ 3)ಬಾಲಾಜಿ ನಾಯಕ್ 4)ಗಂಗಾಬಾಯಿ 5)ಬಾಲಾಜಿ ತಂಗಲಿ 6)ಲಂಕೇಶ್ ಪತ್ರಿಕೆ 7)ಚಂಪ್ಲಾ ನಾಯಕ್ 8)1991 9)ನೆಲೆ ಬೆಲೆ 10)ಭಟ್ಟನ ಕನಸು 11)ಚಂದ್ರ ಪರಾಭವ 12)ಮಹಿಳಾ ಮತ್ತು ಮಕ್ಕಳ ಕಲ್ಯಾಣ 13)ಮುಕ್ತ ಮುಕ್ತ 14) 1987 15)ಕುವೆಂಪು ವಿ.ವಿ
*************
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ಬಿ.ಟಿ.ಲಲಿತಾ ನಾಯಕ್- ಕವಿ ಪರಿಚಯ ಮಾಲಿಕೆ […]