ಲಕ್ನೋ, ಉತ್ತರ ಪ್ರದೇಶ: ಭಾರತದ ಪ್ರಥಮ ಪ್ರಾಣಿ ಜನನ ನಿಯಂತ್ರಣ ತರಬೇತಿ ಕೇಂದ್ರ ಲಕ್ನೋದಲ್ಲಿ ಉದ್ಘಾಟನೆಗೊಂಡಿದೆ. ಈ ಕೇಂದ್ರವು ಪ್ರಾಣಿಗಳ ಜನನ ನಿಯಂತ್ರಣ, ಸ್ತ್ರೀಲೈಸೇಶನ್ ತಂತ್ರಗಳು ಮತ್ತು ಪೋಷಣೆ ಬಗ್ಗೆ ತರಬೇತಿ ಮತ್ತು ಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ತೊಡಗಲಿದೆ.
ಇದನ್ನು ಓದು : ಉಡುಪಿ: ರಾಜ್ಯದ ಮೊದಲ ಅನಾಥ ಮಾನಸಿಕ ರೋಗಿಗಳ ಚಿಕಿತ್ಸೆ ಕೇಂದ್ರ ಶೀಘ್ರ ಆರಂಭ
ಕೇಂದ್ರದ ಮುಖ್ಯ ಉದ್ದೇಶ ಪ್ರಾಣಿ ಕಲ್ಯಾಣದ ಕ್ಷೇತ್ರದಲ್ಲಿ ಪರಿಣತಿ ಅಭಿವೃದ್ಧಿ ಮತ್ತು ಜಾಗೃತಿ ಮೂಡಿಸುವುದು, ಹಾಗೂ ಪ್ರಾಣಿಗಳ ಆರೋಗ್ಯ ಮತ್ತು ನಿರ್ವಹಣೆಯನ್ನು ಸುಧಾರಿಸುವುದಾಗಿದೆ. ಈ ಕಾರ್ಯಕ್ರಮವು ದೇಶದಲ್ಲಿ ಪ್ರಾಣಿ ಸಂರಕ್ಷಣಾ ಕ್ರಮಗಳನ್ನು ಬಲಪಡಿಸಲು ಸಹಾಯಕವಾಗಲಿದೆ.
