ಚನ್ನರಾಯಪಟ್ಟಣ:ನೆನ್ನೆ ರಾತ್ರಿ ಜಾತಿ ನಿಂದನೆಯ ದೂರನ್ನು ನೀಡಿದರೆ ದೂರನ್ನು ತೆಗೆದುಕೊಳ್ಳದೆ ಉಡಾಫೆ ಉತ್ತರ ನೀಡಿರುವ ನಗರ ಠಾಣೆಯ ಪಿಎಸ್ಐ ಮಲ್ಲಪ್ಪನ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ದಲಿತ ಸಂಘರ್ಷ ಸಮಿತಿ ಹಾಗೂ ಭೀಮ ಆರ್ಮಿ ಸಂಘಟನೆಯ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬರುವ ತನಕ ನಮ್ಮ ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು ಹೇಳಿದರು.
– ಮಂಜುನಾಥ್ ಐ.ಕೆ.
