ಸಿನಿಮಾ ತಾರೆಯರ ಸೌಂದರ್ಯ
ಸಾಬೂನು ಲಕ್ಸ್
ಸಿನಿಮಾ ನೋಡಿ
ತಲೆನೋವು ವಿಕ್ಸ್
ಬಟ್ಟೆ ಒಗೆಯುವುದಕ್ಕೆವೀಲ್
ಸುಳ್ಳು ಹೇಳುವುದಕ್ಕೆ ರೀಲ್
ಬಟ್ಟೆಗೆ ಹಚ್ಚಿರಿ ಓ. ಕೆ.
ಮೈಗೆ ಹಚ್ಚೀರಿ ಜೋಕೆ
ನನ್ನಾಕೆ ಉಜಾಲಕ್ಕೆ
ಮೊರೆ ಹೋದಳು
ನಾನು ಸಾಲಕ್ಕೆ
ಮೊರೆ ಹೋದೆ
ಲೈಫ್ ಬಾಯ್ ಎಲ್ಲಿದೆಯೋ
ಅಲ್ಲಿದೆ ಆರೋಗ್ಯ
Wife ಬಾಯಿ
Knife ಆಗಿದೆಯೋ
ಕಾಯ್ದಿದೆ ದೌಭಾ೯ಗ್ಯ..!
—

ಗೊರೂರು ಅನಂತರಾಜು
ಹಾಸನ
9449462879
ವಿಳಾಸ: ಹುಣಸಿನಕೆರೆ ಬಡಾವಣೆ,
29ನೇ ವಾಡ್೯, 3ನೇ ಕ್ರಾಸ್,
ಹಾಸನ – 573201
