ಚನ್ನರಾಯಪಟ್ಟಣ: ತಾಲೂಕು ಬಾಗೂರು ಹೋಬಳಿ ಎಂ. ಶಿವರ ಮತ್ತು ಹೊಂಗೇಹಳ್ಳಿಯ ಗ್ರಾಮದ ಪ್ರಭಾವಿ ಕಾರ್ಯಕರ್ತಗಳು ಶ್ರವಣಬೆಳಗೊಳ ಕ್ಷೇತ್ರದ ಬಿಜೆಪಿ ಮುಖಂಡರಾದ ಚಿದಾನಂದ್.ಸಿ.ಆರ್ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿಗೆ(ಬಿಜೆಪಿ ) ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಪಕ್ಷ ಸೇರ್ಪಡೆಯಾದ ಪ್ರಮುಖರೆಂದರೆ ಶಂಕ್ರಣ್ಣ ಬಸವರಾಜ್ ಸಂತೋಷ್ ಮಂಜಣ್ಣ ಮಹೇಶ್ ಮಂಜುನಾಥ್ ಹರೀಶ್ ಶಂಕರ್, ರಘು ಪುನಿ, ಕೌಶಿಕ್ ವಸಂತರಾಜು, ವಿವೇಕ್ ಶಂಕರ್, ಶರತ್, ಚೇತು ಬೋಮ್ಮಾ ಚೇತು, ಅಮ್ಮು , ಸೂರಜ್, ಪ್ರಜ್ವಲ್, ಭುವನ ಭರತ್, ಅಕ್ಷಯ, ಮೋಹನ್, ಭವಿಷ್ಯ ಸೇರಿದಂತೆ ಇತರರು ಬಿಜೆಪಿ ಪಕ್ಷದ ತತ್ವ ಸಿದ್ಧಾಂತವನ್ನು ಮೆಚ್ಚಿ ಈ ದಿನ ಸೇರ್ಪಡೆಗೊಂಡರು.

ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೆರೆ ಬೀದಿ ಜಗದೀಶ್ ಸೇರಿದಂತೆ ಇತರರು ಹಾಜರಿದ್ದರು.
ವರದಿ : ಮಂಜುನಾಥ್ ಐ ಕೆ
