🍀ಇತ್ತೀಚೆಗೆ, ರಾಹುಲ್ ಭಾವೆ (Rahul Bhave)ಅವರನ್ನು ಯಾವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಗಿದೆ?
– ಭಾರತದ ಕೈಗಾರಿಕಾ ಹಣಕಾಸು ನಿಗಮ
🍀ಇತ್ತೀಚಿನ ಜಾಗತಿಕ ಹಣಕಾಸು ಕೇಂದ್ರಗಳ ಸೂಚ್ಯಂಕದಲ್ಲಿ (GFCI 37) ಗಿಫ್ಟ್ ಸಿಟಿ (Gujarat International Finance Tec-City) ಯಾವ ಶ್ರೇಣಿಯನ್ನು ಸಾಧಿಸಿದೆ?
– 46ನೇ
🍀ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ 2025 ರಲ್ಲಿ ಗ್ರೀಕೋ-ರೋಮನ್ 97 ಕೆಜಿ ವಿಭಾಗದಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದವರು ಯಾರು?
– ನಿತೇಶ್ ಸಿವಾಚ್ (Nitesh Siwach)
🍀ಭಾರತದಲ್ಲಿ ಗ್ರಾಮೀಣ ಮಹಿಳೆಯರು ಮತ್ತು ಯುವಕರನ್ನು ಸಬಲೀಕರಣಗೊಳಿಸಲು ಗ್ರಾಮೀಣಾಭಿವೃದ್ಧಿ ಸಚಿವಾಲಯ(Ministry of Rural Development (MoRD))ವು ಯಾವ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
– ಯುನಿಸೆಫ್ ಯುವಾಹ್ (UNICEF YuWaah)
🍀ಪ್ರತಿ ವರ್ಷ ವಿಶ್ವ ರಂಗಭೂಮಿ ದಿನ(World Theatre Day)ವನ್ನು ಯಾವಾಗ ಆಚರಿಸಲಾಗುತ್ತದೆ?
– ಮಾರ್ಚ್ 27 (March 27)
🍀ನೌಕರರ ರಾಜ್ಯ ವಿಮಾ (ESI-Employees’ State Insurance) ಯೋಜನೆಯನ್ನು ಯಾವ ಸಂಸ್ಥೆಯು ನಿರ್ವಹಿಸುತ್ತದೆ?
– ನೌಕರರ ರಾಜ್ಯ ವಿಮಾ ನಿಗಮ
🍀ಒಲಿಂಪಿಕ್ಸ್ ಆಟಗಳನ್ನು ಮೊದಲು ಪ್ರಾರಂಭಸಿದವರು ಯಾರು..?
– ಗ್ರೀಕರು
🍀ದೊಡ್ಡದಾದ ಕ್ಷುದ್ರ ಗ್ರಹ ಯಾವುದು..?
– ಸಿರಸ್
🍀 ಜಗತ್ತಿನ ದೊಡ್ಡದಾದ ನದಿ ಯಾವುದು..?
– ಅಮೇಜಾನ್
🍀 ಜಗತ್ತಿನ ದೊಡ್ಡದಾದ ದ್ವೀಪ ಯಾವ ಸಾಗರದಲ್ಲಿದೆ..?
– ಉತ್ತರ ಅಟ್ಲಾಂಟಿಕ್
🍀ಜಗತ್ತಿನ ಅತಿ ಭಾರವಾದ ಪಕ್ಷಿ..?
– ಆಸ್ರ್ಟಿಚ್
🍀ಅತಿ ಕಡಿಮೆ ಮರಣ ಪ್ರಮಾಣ ಇರುವ ದೇಶ ಯಾವುದು..?
– ಕುವೈತ್
🍀 ಗಲ್ಫ್ ಯುದ್ದ-2 ಆರಂಭವಾದ ವರ್ಷ ಯಾವುದು..?
– 1-1991,2-2003
🍀ಭೂಪಡೆಯಲ್ಲಿ ಎಷ್ಟು ವಿಂಗ್ಗಳು ಇರುವವು..?
– 6
🍀 ಹೋಮ್ ಗಾರ್ಡ್ಸ್ ರಚನೆಯಾದ ವರ್ಷ ಯಾವುದು..?
– 1962
🍀ಭಾರತದ ದೊಡ್ಡದಾದ ಯುದ್ದ ಹಡಗು ಯಾವುದು..?
– INS ವಿರಾಟ್
