0 0 votes
Article Rating
Subscribe
Notify of
guest
1 Comment
Newest
Oldest Most Voted
H.Nagaraj
H.Nagaraj
1 year ago

ಈಗಾಗಲೇ ರಾಜ್ಯದಾದ್ಯಂತ ಎಲ್ಲಾ ಇಲಾಖೆ ಗಳಲ್ಲಿ ಏಜೆನ್ಸೀಸ್ ಮುಖಾಂತರ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರ ಪಾಡು ಅಷ್ಟಿಷ್ಟಲ್ಲ.. ದಿನೇ ದಿನೇ ಹೆಚ್ಚುತ್ತಿರುವ ಬೆಲೆ ಗಳಲ್ಲಿ.. ಅವರು ಸಾಂಸಾರಿಕ ಜೀವನ ನಡೆಸಲು ಸಹಾ ಕಷ್ಟಸಾಧ್ಯವಾದ ಮಾತು.. ಆದರೂ ಸಹ ವಿಧಿಯಿಲ್ಲದೇ ದುಡಿಯುತ್ತಿದ್ದಾರೆ.. ತಿಂಗಳಿಗೆ ಸರಿಯಾಗಿ ಏಜೆನ್ಸೀಸ್ ಗಳು ಗೌರವ ಧನ ನೀಡದೇ ವಂಚನೆ ಮಾಡಿರುವ ಎಷ್ಟೋ ಉದಾಹರಣೆಗಳು ನಮ್ಮ ಮುಂದಿವೆ.. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಉತ್ತಮ..

1
0
Would love your thoughts, please comment.x
()
x