ಬೆಂಗಳೂರು – ಇತ್ತೀಚೆಗಿನ ಬೆಳವಣಿಗೆಯಲ್ಲಿ, “ಕನ್ನಡ ಮಾತನಾಡಲುಬಾರದವರು ಬೆಂಗಳೂರಿನಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ” ಎಂಬ ವರದಿಗಳು ಬಂದಿದ್ದು. ಡಿ ಆರ್ ಡಿ ಒ ಕಮಾಂಡರ್ ಎಕ್ಸ್ ಖಾತೆ ಹಾಗೂ ಇನ್ಟ್ ಗ್ರಾಂ ನಲ್ಲಿ ಬೆಂಗಳೂರಿನ ಏರ್ ಪೂರ್ಟ್ ದಾರಿಯಲ್ಲಿ ತನಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.
” ಡಿಆರ್ ಡಿಒ ನಲ್ಲಿ ಕೆಲಸ ಮಾಡುತ್ತಿರುವ ಈ ವ್ಯಕ್ತಿ ಏರ್ ಪೋರ್ಟ್ಗೆ ಹೋಗುವಂತ ಸಂದರ್ಭದಲ್ಲಿ, ಕಿಡಿಗೇಡಿಗಳು ಆಕ್ರಮಣ ಮಾಡಿದ್ದು, ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಈ ಒಂದು ಘಟನೆ ವ್ಯವಹಾರ ಉದ್ದೇಶಗಳಿಗಾಗಿ ಭೇಟಿ ನೀಡುವ ಕನ್ನಡ ಮಾತನಾಡದ ಜನರಿಗೆ, ಬೆಂಗಳೂರು ಸುರಕ್ಷಿತವೇ? ಎಂಬ ಆತಂಕಕ್ಕೆ ಕಾರಣವಾಗಿದೆ.
