ಬೆಂಗಳೂರು: ₹5,000 ಕೋಟಿ ಹೂಡಿಕೆಗೆ ಕೆಡಿಇಎಂ–ಗುಡ್ ವರ್ಕ್ಸ್ ಒಪ್ಪಂದ: ಕರ್ನಾಟಕದಲ್ಲಿ 50 ಹೊಸ ಜಿಸಿಸಿ ಸ್ಥಾಪನೆ ಗುರಿ
ಬೆಂಗಳೂರು: ₹5,000 ಕೋಟಿ ಹೂಡಿಕೆಗೆ ಕೆಡಿಇಎಂ–ಗುಡ್ ವರ್ಕ್ಸ್ ಒಪ್ಪಂದ: ಕರ್ನಾಟಕದಲ್ಲಿ 50 ಹೊಸ ಜಿಸಿಸಿ ಸ್ಥಾಪನೆ ಗುರಿ
ಬೆಂಗಳೂರು, ಆ.7: ಕರ್ನಾಟಕದಲ್ಲಿ ಜಾಗತಿಕ ತಂತ್ರಜ್ಞಾನ ಹೂಡಿಕೆಗಳನ್ನು ಮತ್ತಷ್ಟು ಆಕರ್ಷಿಸುವ ಉದ್ದೇಶದಿಂದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮತ್ತು ಗುಡ್ ವರ್ಕ್ಸ್...
