ರೋಮ್, ಮೇ 20: India ಮತ್ತು Italy ನಡುವಿನ ಸಾಂಸ್ಕೃತಿಕ ಹಾಗೂ ಪ್ರವಾಸೋದ್ಯಮ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ 2027ನೇ ವರ್ಷವನ್ನು “ಸಂಸ್ಕೃತಿ ಮತ್ತು ಪ್ರವಾಸೋದ್ಯಮ ವರ್ಷ”ವಾಗಿ ಆಚರಿಸಲು ಉಭಯ ರಾಷ್ಟ್ರಗಳು ಘೋಷಿಸಿವೆ.
ಇಟಲಿಯ ರೋಮ್ ನಗರದಲ್ಲಿ ನಡೆದ ಸಭೆಯಲ್ಲಿ ಭಾರತದ ಪ್ರಧಾನಿ Narendra Modi ಹಾಗೂ ಇಟಲಿ ಪ್ರಧಾನಿ Giorgia Meloni ಈ ಮಹತ್ವದ ಘೋಷಣೆ ಮಾಡಿದರು.

ಭಾರತೀಯ ಮತ್ತು ರೋಮನ್ ನಾಗರಿಕತೆಗಳ ನಡುವೆ ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುವುದು, ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತೇಜನ ನೀಡುವುದು ಹಾಗೂ ಜನರ ನಡುವಿನ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಪರೀಕ್ಷೆಗಾಗಿ MCQ:
ಪ್ರಶ್ನೆ: ಭಾರತ ಮತ್ತು ಇಟಲಿ ಯಾವ ವರ್ಷವನ್ನು “ಸಂಸ್ಕೃತಿ ಮತ್ತು ಪ್ರವಾಸೋದ್ಯಮ ವರ್ಷ” ಎಂದು ಆಚರಿಸಲು ಘೋಷಿಸಿವೆ?
A) 2026
B) 2027 ✅
C) 2028
D) 2025
