ಕೆ.ಆರ್.ಪೇಟೆ: ಪಟ್ಟಣದ ನಳಂದ ಕಾನ್ವೆಂಟ್ ಪಕ್ಕದ ಬನ್ನಿಮಂಟಪದ ಬಳಿ ವಿಜಯದಶಮಿ ಪ್ರಯುಕ್ತ ಆಯೋಜಿಸಲಾಗಿದ್ದ ವಿಶೇಷ ಪೂಜಾ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು. ಕೆ.ಆರ್.ಪೇಟೆ ತಾಲ್ಲೂಕು...
ರಾಮನಾಥಪುರ: ಮಾಜಿ ಸಚಿವರು ಹಾಗೂ ಶಾಸಕರಾದ ಎ. ಮಂಜು ಅವರ ಹುಟ್ಟುಹಬ್ಬದ ಅಂಗವಾಗಿ ಹಿರಿಯ ರಂಗಕಲಾವಿದ ಹಾಗೂ ಚಲನಚಿತ್ರ ನಟ ಗೊಬ್ಬಳಿ ಸುರೇಶ್...
ರಾಮನಾಥಪುರ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ರಾಮನಾಥಪುರದಲ್ಲಿ ಆಯುಧಪೂಜೆಯ ಅಂಗವಾಗಿ ಶ್ರೀ ಸುಬ್ರಹ್ಮಣ್ಯಸ್ವಾಮಿ, ಶ್ರೀ ಅಗಸ್ತೇಶ್ವರಸ್ವಾಮಿ ಹಾಗೂ ಶ್ರೀ ರಾಮೇಶ್ವರಸ್ವಾಮಿ ದೇವಾಲಯಗಳ...
ಬೆಂಗಳೂರು, ಅಕ್ಟೋಬರ್ 21:* ದೇಶದ ಬಂಡವಾಳ ಮಾರುಕಟ್ಟೆ ಕ್ಷೇತ್ರದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಲು ಶ್ರೀರಾಮ್ ಸಮೂಹ ಮುಂದಾಗಿದೆ. 2020ರಲ್ಲಿ ಸ್ವಾಧೀನಪಡಿಸಿಕೊಂಡಿದ್ದ ವೇ2ವೆಲ್ತ್...
ವಿವಿಧ ಭಾಷೆಗಳಲ್ಲಿ 24x7 ಲಭ್ಯ | ವೇದಾಂತದ ಬೋಧನೆ ಮತ್ತು ವಸುಧೈವ ಕುಟುಂಬಕಂ ಸಂದೇಶ ಜಗತ್ತಿನ ಮೂಲೆ ಮೂಲೆಗೂ ತಲುಪಿಸುವ ವಿನೂತನ ಹೆಜ್ಜೆ
ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ ಭಾರತದ ನಿಶಾದ್ ಕುಮಾರ್ 7.11 ಮೀಟರ್ ಜಿಗಿದು ಪುರುಷರ ಟಿ47 ಲಾಂಗ್ ಜಂಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾರತದ ಮೋನಾ ಅಗರ್ವಾಲ್ 10 ಮೀಟರ್ ಏರ್ ರೈಫಲ್ SH1 ವಿಭಾಗದಲ್ಲಿ 250 ಅಂಕಗಳೊಂದಿಗೆ ಚಿನ್ನ ಗೆದ್ದು ಹೊಸ...
ಧಲ್ ಸಿಂಗ್ ಬಿಸೇನ್ ಅವರು ಅಕ್ಟೋಬರ್ 19, 2026ರಂದು ಉತ್ತರಾಖಂಡದ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲರ ನೇಮಕ, ಪ್ರಮಾಣವಚನ ಮತ್ತು ಸಂವಿಧಾನದ ಪ್ರಮುಖ...
ಸಿಐಎಸ್ಎಫ್ನಲ್ಲಿ ನವೆಂಬರ್ 1, 2026ರಿಂದ ವಲಯಾಧಾರಿತ ಕಮಾಂಡ್ ವ್ಯವಸ್ಥೆ ಜಾರಿ. ಕಲ್ಲಿದ್ದಲು, ಉಕ್ಕು, ವಿದ್ಯುತ್, ಬಂದರು ಸೇರಿದಂತೆ ಭದ್ರತಾ ವಲಯಗಳ ಪುನರ್ರಚನೆಯ ವಿವರಗಳು.
ಎನ್ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸೋಣ: ಪಿ.ಎನ್.ಕೆ. ಕೃಷ್ಣಮೂರ್ತಿ
