ಈ ಹೊಸ ಸೇವೆಯ ಮೂಲಕ ಉಂಗುರ, ಕಿವಿಯೋಲೆ, ಪೆಂಡೆಂಟ್‌, ನೆಕ್ಲೆಸ್‌, ಬಳೆ ಹಾಗೂ ಬ್ರೇಸ್‌ಲೆಟ್‌ ಸೇರಿದಂತೆ ವಿವಿಧ ವಿನ್ಯಾಸಗಳ ಆಭರಣಗಳನ್ನು ಖರೀದಿಸಬಹುದಾಗಿದೆ.
ಆಸುರ ಮನೋವೃತ್ತಿ ಬೆಳೆಸಿಕೊಳ್ಳುವ ಜನ ತಮ್ಮ ಬದುಕಿಗೆ ಅನರ್ಥವನ್ನು ತಂದುಕೊಂಡು ತಮ್ಮ ನಾಶಕ್ಕೆ ತಾವೇ ಕಾರಣರಾಗುತ್ತಾರೆ.