"ತವರು ಮನೆಯಿಂದ ವರದಕ್ಷಿಣೆ ತರುವಂತೆ ಒತ್ತಾಯಿಸಿ ಗರ್ಭಿಣಿ ಹೆಂಡತಿಯನ್ನು ಕೊಲೆ ಮಾಡಿದ ಪತಿಗೆ ಹಾಸನ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ...
2024 ನಲ್ಲಿ ನಡೆದ ಮಹಾನಟಿ ಸೀಸನ್ 1 ಜನಮನ ಗೆದ್ದಿದ್ದು ಆ ಆವೃತ್ತಿಯ ವಿಜೇತೆ ಸ್ಯಾಂಡಲವುಡ್ ನ ಹಿಟ್ ನಿರ್ದೇಶಕ ತರುಣ್ ಸುಧೀರ್...
ಗಾಡ್ ಆಫ್ ಮಾಸ್ ನಂದಮೂರಿ ಬಾಲಕೃಷ್ಣ ರವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಇಂದು ಮಧ್ಯಾಹ್ನ ಗುಜರಾತ್ನ ಅಹಮದಾಬಾದ್ನ ಮೇಘನಿ ನಗರ ಪ್ರದೇಶದಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿದೆ. ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ...
ಆಕ್ಷನ್-ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ DD ನೆಕ್ಸ್ಟ್ ಲೆವೆಲ್ ಗೆ ದಿ ಶೋ ಪೀಪಲ್ ಮತ್ತು ನಿಹಾರಿಕಾ ಎಂಟರ್ಟೈನ್ಮೆಂಟ್ ಬಂಡವಾಳ ಹೂಡಿದೆ. ದಕ್ಷಿಣ...
ಕ್ಯೂರಿಯಾಸಿಟಿ ಹೆಚ್ಚಿಸಿದ ಕರಾವಳಿ ಭಾಗದ ಪ್ರೇಮಕಥೆ ‘ಮಾರ್ನಮಿ’ ಸಿನಿಮಾದ ಟೀಸರ್- ರಗಡ್ ಲುಕ್ನಲ್ಲಿ ರಿತ್ವಿಕ್ ಮಠದ್!
ಕ್ಯೂರಿಯಾಸಿಟಿ ಹೆಚ್ಚಿಸಿದ ಕರಾವಳಿ ಭಾಗದ ಪ್ರೇಮಕಥೆ ‘ಮಾರ್ನಮಿ’ ಸಿನಿಮಾದ ಟೀಸರ್- ರಗಡ್ ಲುಕ್ನಲ್ಲಿ ರಿತ್ವಿಕ್ ಮಠದ್!
'ಅನುರೂಪ', 'ಗಿಣಿರಾಮ', 'ನಿನಗಾಗಿ' ಧಾರಾವಾಹಿಗಳ ಮೂಲಕ ಫೇಮಸ್ ಆಗಿರುವ ನಟ ರಿತ್ವಿಕ್ ಮಠದ್ ರಗಡ್ ಅವತಾರವೆತ್ತಿದ್ದಾರೆ. ಗಿಫ್ಟ್ ಬಾಕ್ಸ್ ಚಿತ್ರದ ನಂತರ ತುಂಬಾ...
ಜೂನ್ 26 ರಿಂದ ಜಗನ್ನಾಥ ರಥಯಾತ್ರೆ ಆರಂಭವಾಗಲಿದೆ. ಈ ಯಾತ್ರೆಗೆ ಪುರಿಯಲ್ಲಿ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. 10 ದಿನಗಳ ಕಾಲ ನಡೆಯಲಿರುವ ಜಗನ್ನಾಥ...
"ಮೌಂಟ್ ಎವರೆಸ್ಟ್ ಹತ್ತಿದ ಎನ್ಸಿಸಿ ತಂಡದ ಶೌರ್ಯ, ಸಂಕಲ್ಪ ಮತ್ತು ದೇಶಭಕ್ತಿಗೆ ರಾಷ್ಟ್ರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಪ್ರಶಂಸೆ ವ್ಯಕ್ತಪಡಿಸಿದರು. ಯಾವುದೇ...
ಅದು 2018 ರ ಜುಲೈ 1. ಬೆಳಗ್ಗೆ 7 ಗಂಟೆ ಸುಮಾರಿಗೆ ದೆಹಲಿಯ ಬುರಾರಿಯಲ್ಲಿ ಗುರುಚರಣ್ ಎಂಬವರು ವಾಕಿಂಗ್ಗೆ ಎಂದು ನೆರೆಮನೆಯ ಚಂದಾವತ್...
ಆಂಧ್ರಪ್ರದೇಶದ ಚಿತ್ತೂರು ಜಿಲ್ಲಾಡಳಿತ ತೋತಾಪುರಿ ಮಾವು ಖರೀದಿಗೆ ನಿಷೇಧ ವಿಧಿಸಿದ ಬಳಿಕ, ಕರ್ನಾಟಕದ ಕೋಲಾರ ಹಾಗೂ ಚಿಕ್ಕಬಳ್ಳಾಪುರದ ರೈತರು ಸಂಕಷ್ಟದಲ್ಲಿದ್ದಾರೆ. ಸಿಎಂ ಸಿದ್ದರಾಮಯ್ಯ...
