2024–25ರ ಪ್ರಮುಖ ವಿದ್ಯಮಾನಗಳ ಮೇಲೆ ಆಧಾರಿತ ಪ್ರಚಲಿತ ಘಟನೆಗಳ ಪ್ರಶ್ನೋತ್ತರ ಸಂಗ್ರಹ. UPSC, KPSC, SDA, FDA, ಮತ್ತು ಇತರ ಪರೀಕ್ಷೆಗಳಿಗೆ ಸಹಾಯಕವಾಗುವ...
ಭಗವದ್ಗೀತೆಯ 2.61 ಶ್ಲೋಕದ ತಾತ್ಪರ್ಯ: ಇಂದ್ರಿಯಗಳನ್ನು ತಡೆದು ಪರಮಾತ್ಮನಲ್ಲಿ ಲೀನವಾದ ಮನಸ್ಸಿಗೆ ಸ್ಥಿರ ಪ್ರಜ್ಞೆ ಲಭ್ಯವಾಗುತ್ತದೆ. ಯೋಗ, ಸಂಯಮ ಮತ್ತು ಆತ್ಮಶುದ್ಧಿಗೆ ಈ...
ಇಂದಿನ ಎಲ್ಲಾ ಸುದ್ದಿಗಳು ಒಂದೇ ಲಿಂಕ್ ನಲ್ಲಿ ಲಭ್ಯ
ಹಾಸನ ಮಹಾನಗರ ಪಾಲಿಕೆ ತ್ಯಾಜ್ಯವಸ್ತುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುವ ವಿರುದ್ಧ ಕಠಿಣ ಎಚ್ಚರಿಕೆ ನೀಡಿದ್ದು, ನಿಯಮ ಉಲ್ಲಂಘಿಸಿದವರಿಗೆ ರೂ.1000ರಿಂದ ರೂ.5000ರವರೆಗೆ ದಂಡ ವಿಧಿಸಲು...
ಹೊಳೆನರಸೀಪುರ ತಾಲ್ಲೂಕಿನ ನಿವಾಸಿ ನಿಶಾಂತ್ (19) ಕೈಗಾರಿಕಾ ತರಬೇತಿಗಾಗಿ ಬೆಂಗಳೂರಿಗೆ ಹೋಗಿದ್ದ ಅವರು, ಇಂದು ಸಂಜೆ ಅಸ್ವಸ್ಥಗೊಂಡು ಅಚಾನಕ್ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ...
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ ಮತ್ತು ಟೊಮ್ಯಾಟೋ ಬೆಳೆಗಳಿಗೆ ವಿಮಾ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ....
. ಧರ್ಮದ ಮಾರ್ಗದಿಂದ ಮಾತ್ರ ಮನಸ್ಸಿಗೆ ಶಾಂತಿ ನೆಮ್ಮದಿ ಶ್ರೀಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ.
ವಿಜಯನಗರ ನಂತರ ಮತ್ತೊಂದು ಹೊಸ ಜಿಲ್ಲೆ ಬರಲಿದೆಯೇ? ಸಿಎಂ ಸಿದ್ಧರಾಮಯ್ಯ ಅವರು ಬೆಳಗಾವಿಯಲ್ಲಿ ಹೊಸ ಜಿಲ್ಲೆ ರಚನೆ ಕುರಿತು ಚರ್ಚೆ ನಡೆಯಲಿದೆ ಎಂದು...
ಕಾಲ್ತುಳಿತದ ಪರಿಣಾಮವಾಗಿ, ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕ್ರಿಕೆಟ್ ಪಂದ್ಯಾವಳಿಗಳನ್ನು BCCI ರಾಜ್ಕೋಟ್ಗೆ ಸ್ಥಳಾಂತರಿಸಿದೆ. ಅಭಿಮಾನಿಗಳ ನಿರಾಸೆಯ ಜೊತೆಗೆ, KSCA ಮೇಲೆ ತೀವ್ರ ಪರಿಣಾಮ ಬೀರಿದೆ.
ಝೀ ಕನ್ನಡ ಸರಿಗಮಪ ಸೀಜನ್-21ರ ವಿಜೇತೆ ಶಿವಾನಿ ಸ್ವಾಮಿಯನ್ನು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆ ದಂಪತಿಗಳು ಸನ್ಮಾನಿಸಿದರು.
