ಡಾ.ಎಲ್.ಬಸವರಾಜು
1.ಡಾ.ಎಲ್.ಬಸವರಾಜು ಅವರು ಜನಿಸಿದ ಊರು
1)ಇಡಪನೂರು. 2)ಇಡಗೂರು. 3)ಇಡಗುಂಜಿ
2.ಡಾ.ಎಲ್.ಬಸವರಾಜು ಅವರು ಜನಿಸಿದ ದಿನಾಂಕ
1)ಅಕ್ಟೋಬರ್-7, 1919 2)ನವೆಂಬರ್-7, 1919 3)ಸೆಪ್ಟೆಂಬರ್-7, 1919
3.ಡಾ.ಎಲ್.ಬಸವರಾಜು ಅವರ ತಾಯಿಯ ಹೆಸರು
1)ಹೊನ್ನಮ್ಮ. 2)ರಾಧಮ್ಮ 3)ವೀರಮ್ಮ
4.ಡಾ.ಎಲ್.ಬಸವರಾಜು ಅವರ ತಂದೆಯ ಹೆಸರು
1)ಲಿಂಗಪ್ಪ. 2)ರಂಗಪ್ಪ. 3)ಹೊನ್ನಪ್ಪ
5.ಡಾ.ಎಲ್.ಬಸವರಾಜು ಅವರು ಬಿ.ಎ ಮತ್ತು ಎಂ.ಎ. ಶಿಕ್ಷಣ ಪಡೆದ ವಿಶ್ವ ವಿದ್ಯಾಲಯ
1)ಬೆಂಗಳೂರು ವಿ.ವಿ. 2)ಮೈಸೂರು ವಿ.ವಿ. 3)ಕಲಬುರ್ಗಿ
6.ಡಾ.ಎಲ್.ಬಸವರಾಜು ಅವರ ಗುರುಗಳು
1)ಟಿ.ಎಸ್.ವೆಂಕಣ್ಣಯ್ಯ 2)ಎನ್. ಕೃಷ್ಣಮೂರ್ತಿ. 3)ಕುವೆಂಪು
7.ಡಾ.ಎಲ್.ಬಸವರಾಜು ಅವರು ಡಿ.ಲಿಟ್ ಪದವಿಗಾಗಿ ಆಯ್ಕೆ ಮಾಡಿದ ಕೃತಿ
1)ಶಿವದಾಸ ಗೀತಾಂಜಲಿ. 2)ರಾಮದಾಸ ಕಾವ್ಯಾಂಜಲಿ 3)ಶೃಂಗಾರ ಪ್ರೇಮಾಂಜಲಿ
8.ಛಂದಸ್ಸಿನ ನಾಲ್ಕು ಪ್ರಾಚೀನ ಕನ್ನಡ ಕೃತಿಗಳನ್ನು ಆಧರಿಸಿದ ಡಾ.ಎಲ್.ಬಸವರಾಜು ಅವರ ಸಂಪಾದಿತ ಕೃತಿ
1)ಛಂದೋಂಬುದಿ. 2)ಛಂದಸ್ಸಾರ. 3)ಕನ್ನಡ ಛಂದಸ್ಸಂಪುಟ
9.1994 ರಲ್ಲಿ ಡಾ.ಎಲ್.ಬಸವರಾಜು ಅವರು ಪ್ರಕಟಿಸಿದ ಕವನ ಸಂಕಲನ
1)ಚಾಯಿಬಾಬ. 2)ತಾನಾಂತರ. 3)ಜಲಾರಿ
10.ಡಾ.ಎಲ್.ಬಸವರಾಜು ಅವರ ಜೀವನ ಮತ್ತು ಸಾಹಿತ್ಯ ವಿಮರ್ಶೆ ಎಂಬ ಪುಸ್ತಕ ಬರೆದ ವಿಮರ್ಶಕರು
1)ಸಿ.ಪಿ.ಸಿದ್ಧಾಶ್ರಮ. 2)ಕೆ.ಎಂ.ಭೈರಪ್ಪ. 3)ರಾಮಚಂದ್ರ ಶರ್ಮಾ
11.ಡಾ.ಎಲ್.ಬಸವರಾಜು ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರಕಿದ ವರ್ಷ
1)1994 2)2000 3)1991
12.ಸಂಸ್ಕೃತ ಕವಿ ಭಾಸನ ಆರು ಏಕಾಂಕ ನಾಟಕಗಳನ್ನು ಆಧರಿಸಿದ ಡಾ.ಎಲ್.ಬಸವರಾಜು ಅನುವಾದಿಸಿದ ಕೃತಿ
1)ರೂಪಕ ಮಾಲಾ. 2)ಚಂಪಕ ಮಾಲಾ. 3)ಭಾರತ ರೂಪಕ.
13.ಡಾ.ಎಲ್.ಬಸವರಾಜುಅವರ ಅಧ್ಯಕ್ಷತೆಯಲ್ಲಿ ಅ.ಭಾ.ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿದ ಸ್ಥಳ
1)ಕೋಲಾರ. 2)ಚಿತ್ರದುರ್ಗ. 3)ಹಾಸನ
14.ಡಾ.ಎಲ್.ಬಸವರಾಜು ಅವರು ಕೇಂದ್ರ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದ ವರ್ಷ
1)2000 2)1997 3)2005
15.ಡಾ.ಎಲ್.ಬಸವರಾಜು ಅವರು ವಿಧಿವಶರಾದ ದಿನಾಂಕ
1) ಡಿಸೆಂಬರ್-29, 2012 2)ಫೆಬ್ರವರಿ-29, 2012 3)ಜನವರಿ-29, 2012
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಇಡಗೂರು 2)ಅಕ್ಟೋಬರ್-7, 1919 3)ವೀರಮ್ಮ 4)ಲಿಂಗಪ್ಪ 5)ಮೈಸೂರು ವಿ.ವಿ 6)ಕುವೆಂಪು 7)ಶಿವದಾಸ ಗೀತಾಂಜಲಿ 8)ಕನ್ನಡ ಛಂದಸ್ಸಂಪುಟ 9)ತಾನಾಂತರ 10)ಸಿ.ಪಿ.ಸಿದ್ಧಾಶ್ರಮ 11) 1994 12)ಭಾರತ ರೂಪಕ 13)ಚಿತ್ರದುರ್ಗ 14) 2000 15)ಜನವರಿ-29, 2012
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
