ತಮಿಳುನಾಡು ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆ ವಿರೋಧಿಸಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮಂಡಿಸಿದ ಸರ್ವಾನುಮತದ ನಿರ್ಣಯ ಅಂಗೀಕಾರವಾಗಿದೆ. ಡಿಪಿಆರ್ ಪರಿಶೀಲಿಸದಂತೆ ಕೇಂದ್ರವನ್ನು ಒತ್ತಾಯಿಸಿ...
ವಿಚಾರ-ವಿಸ್ತಾರ
ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರ ಹಾಗೂ ಕೆಆರ್ಎಸ್, ಹಾರಂಗಿ, ಕಬಿನಿ ಜಲಾಶಯಗಳು ಬರಿದಾಗುತ್ತಿವೆ. ತಮಿಳುನಾಡಿನ ಮೇಕೆದಾಟು ವಿರೋಧಿ ನಿರ್ಣಯದ...
ದೇವಸ್ಥಾನಗಳಿಗೆ ಹೋದಾಗ ಕೋಪ, ಅಹಂಕಾರಗಳನ್ನು ಅಲ್ಲೇ ಬಿಟ್ಟು ನೆಮ್ಮದಿಯನ್ನು ಮನೆಗೆ ತನ್ನಿ ಎಂದು ರಾಮನಾಥಪುರದ ಶ್ರೀ ಉತ್ತರಾಧಿಮಠದಲ್ಲಿ ಶ್ರೀ ರಾಘವೇಂದ್ರ ಮಠದ ವ್ಯವಸ್ಥಾಪಕರಾದ...
ಜೂನ್ 17, 2026 ರಂದು ಭಾರತ ಸೇರಿದಂತೆ ಜಾಗತಿಕವಾಗಿ ಮರಭೂಮೀಕರಣ ಮತ್ತು ಬರಗಾಲ ವಿರೋಧಿ ದಿನವನ್ನು ಆಚರಿಸಲಾಯಿತು. ಕೀನ್ಯಾ ಆತಿಥ್ಯ ವಹಿಸಿದ್ದ ಈ...
ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಫಾತಿಮಾ ಸನಾ 2026ರ ಟಿ20 ವಿಶ್ವಕಪ್ನಲ್ಲಿ ಒಂದೇ ಪಂದ್ಯದಲ್ಲಿ ಅರ್ಧಶತಕ ಹಾಗೂ 3 ವಿಕೆಟ್ ಪಡೆದ...
ಜೂನ್ 2026ರಲ್ಲಿ ಬಿಡುಗಡೆಯಾದ ಕ್ಯೂಎಸ್ ಜಾಗತಿಕ ವಿಶ್ವವಿದ್ಯಾಲಯ ಶ್ರೇಯಾಂಕ 2027ರಲ್ಲಿ MIT ಅಗ್ರಸ್ಥಾನ ಪಡೆದಿದೆ. ಭಾರತದ ಐಐಟಿ ದೆಹಲಿ 118ನೇ ರ್ಯಾಂಕ್ ಪಡೆಯುವ...
ಕೇಂದ್ರ ಶಿಕ್ಷಣ ಸಚಿವಾಲಯದ 2025-26ರ 'ಸ್ವಚ್ಛ ಹಾಗೂ ಹರಿತ್ ವಿದ್ಯಾಲಯ ರೇಟಿಂಗ್' ರಾಷ್ಟ್ರೀಯ ಪಟ್ಟಿಯಲ್ಲಿ ಉತ್ತರ ಪ್ರದೇಶದ 11 ಶಾಲೆಗಳು ಆಯ್ಕೆಯಾಗಿದ್ದು, ತಲಾ...
ಮಕ್ಕಳ ಆನ್ಲೈನ್ ಸುರಕ್ಷತೆಗಾಗಿ ಯುಎಇ ಸರ್ಕಾರ ಜೂನ್ 2026ರಲ್ಲಿ ಸೋಶಿಯಲ್ ಮೀಡಿಯಾ ಬಳಕೆಗೆ ಕನಿಷ್ಠ 15 ವರ್ಷ ವಯಸ್ಸನ್ನು ಕಡ್ಡಾಯಗೊಳಿಸಿದೆ. ಈ ನಿಯಮ...
ಜರ್ಮನಿಯ ಹೆಸ್ಸೆಯ ಬ್ಯಾಡ್ ಕ್ಯಾಂಬರ್ಗ್ನಲ್ಲಿ ಸೌರ ಉದ್ಯಾನವನದ ಕಾಮಗಾರಿ ವೇಳೆ 2,400 ವರ್ಷಗಳಷ್ಟು ಹಳೆಯದಾದ ಸೆಲ್ಟಿಕ್ ರಾಜಕುಮಾರನ ಅಪರೂಪದ ರಥ ಹಾಗೂ ಚಿನ್ನದ...
ಜೂನ್ 2026ರ ವಿವಾಟೆಕ್ ಮತ್ತು ಜಿ7 ಶೃಂಗಸಭೆಯಲ್ಲಿ ಭಾರತವು 'ಎಲ್ಲರಿಗೂ ಎಐ' (AI for all) ಎಂಬ ಮಾನವ ಕೇಂದ್ರಿತ ದೃಷ್ಟಿಕೋನವನ್ನು ಮಂಡಿಸಿದೆ....
