1.’ಗಳಗನಾಥ’ ಎಂಬ ಕಾವ್ಯನಾಮ ಹೊಂದಿರುವ ಕಾದಂಬರಿಕಾರ
1)ನಿರಂಜನ. 2)ಎಚ್. ಎಸ್. ವೆಂಕಟೇಶ್ ಮೂರ್ತಿ. 3)ವೆಂಕಟೇಶ ತಿರುಕೋ ಕುಲಕರ್ಣಿ
2.ಗಳಗನಾಥ ಅವರು ಹುಟ್ಟಿದ ಊರು ‘ಗಳಗನಾಥ’ ಇರುವ ತಾಲ್ಲೂಕು
1)ಹಾವೇರಿ. 2)ಹಿರೇಕೆರೂರು. 3)ಹರಪನಹಳ್ಳಿ
3.ಗಳಗನಾಥ ಅವರ ತಂದೆಯ ಹೆಸರು
1)ವಿಶ್ವೇಶ್ವರ ಭಟ್ಟರು. 2)ತ್ರಿವಿಕ್ರಮ ಭಟ್ಟರು. 3)ರಾಮಕೃಷ್ಣ ಭಟ್ಟರು
4.ಗಳಗನಾಥ ಅವರು ಜನಿಸಿದ ದಿನಾಂಕ
1)ಜನವರಿ-5, 1879 2)ಜನವರಿ-5, 1856 3)ಜನವರಿ-5, 1869
5.ಗಳಗನಾಥ ಅವರ ಹುಟ್ಟೂರಿನಲ್ಲಿರುವ ಗಳಗೇಶ್ವರ ದೇವಾಲಯವನ್ನು ಕಟ್ಟಿಸಿದವರು
1)ಚಾಲುಕ್ಯರು. 2)ಚೋಳರು. 3)ಹೊಯ್ಸಳರು
6.ಗಳಗನಾಥ ಅವರು ಆರಂಭಿಸಿದ ಪತ್ರಿಕೆ
1)ಸಚ್ಚಿಂತನೆ ಚಂದ್ರಿಕೆ. 2)ಸದ್ಬೋಧ ಚಂದ್ರಿಕೆ 3)ನೀತಿಬೋಧ ಚಂದ್ರಿಕೆ
7.ಗಳಗನಾಥ ಅವರು ಬರೆದ ಮೊದಲ ಕಾದಂಬರಿ
1)ಪ್ರಬುದ್ಧ ಪದ್ಮನಯನೆ. 2)ಬುದ್ಧ ನಯನೆ. 3)ಪ್ರಬುದ್ಧ ಪದ್ಮ
8)ಗಳಗನಾಥ ಅವರು ಬರೆದ ಒಟ್ಟು ಕಾದಂಬರಿಗಳ ಸಂಖ್ಯೆ
1)31 2)19 3) 24
9.ಗಳಗನಾಥ ಅವರ ಸದ್ಬೋಧ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ಅವರ ಕಾದಂಬರಿಗಳ ಸಂಖ್ಯೆ
1) 13 2) 9 3) 15
10.ಕನ್ನಡ ಸಾಹಿತ್ಯ ಪರಿಷತ್ತು 1970 ರಲ್ಲಿ ಗಳಗನಾಥರ ಬಗ್ಗೆ ಪ್ರಕಟಿಸಿದ ಕೃತಿ
1)ತಿರಕೋ ಬದುಕು. 2)ಗಳಗನಾಥ ಮಾಸ್ತರರು. 3)ಗಳಗನಾಥ ವೃತ್ತಾಂತ
11.ಗಳಗನಾಥ ಅವರು ಬರೆ ಕೊನೆಯ ಕೃತಿ
1)ಬಿಚ್ಚುಗತ್ತಿ ಗಟ್ಟಿಗಿತ್ತಿ. 2)ಬಿಚ್ಚುಗತ್ತಿ ಭರಮಣ್ಣ. 3)ದುರ್ಗದ ಬಿಚ್ಚುಗತ್ತಿ
12.ಗಳಗನಾಥರು ಶಿಕ್ಷಕರಾಗಿ ಸೇವೆ ಸಲ್ಲಿಸಿದ ಕೊನೆಯ ಊರು
1)ಗುತ್ತಲ. 2)ಹಾವೇರಿ. 3)ಹಾವನೂರು
13.ತಮ್ಮ ಪ್ರಭಾವ ಬೀರಿ ಗಳಗನಾಥ ಅವರಿಗೆ ಕನ್ನಡ ಕಲಿಸಿದವರಲ್ಲಿ ಪ್ರಮುಖರು
1)ಕಿತ್ತೂರ ಅಯ್ಯ. 2)ಧೊಂಡೋ ನರಸಿಂಹ. 3)ಇಬ್ಬರೂ ಹೌದು
14.ಗಳಗನಾಥ ಅವರು ಕೊನೆಯುಸಿರೆಳೆಯಲು ಕಾರಣವಾದ ಕಾಯಿಲೆ
1)ಕ್ಯಾನ್ಸರ್. 2)ಮಲೇರಿಯಾ. 3)ಸಿಡುಬು
15.ಗಳಗನಾಥ ಅವರು ವಿಧಿವಶರಾದ ವರ್ಷ
1) 2) 3)ಏಪ್ರಿಲ್-22, 1942 2)ಮೇ-22, 1942 3)ಮಾರ್ಚ್-22, 1942
~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ವೆಂಕಟೇಶ ತಿರುಕೋ ಕುಲಕರ್ಣಿ 2)ಹಾವೇರಿ 3)ತ್ರಿವಿಕ್ರಮ ಭಟ್ಟರು 4)ಜನವರಿ-5, 1869 5)ಚಾಲುಕ್ಯರು 6)ಸದ್ಬೋಧ ಚಂದ್ರಿಕೆ 7)ಪ್ರಬುದ್ಧ ಪದ್ಮನಯನೆ 8) 24 9) 13 10)ಗಳಗನಾಥ ಮಾಸ್ತರರು 11)ದುರ್ಗದ ಬಿಚ್ಚುಗತ್ತಿ 12)ಇಬ್ಬರೂ ಹೌದು 13)ಇಬ್ಬರೂ ಹೌದು 14)ಕ್ಯಾನ್ಸರ್ 15) ಏಪ್ರಿಲ್-22, 1942
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ಗಳಗನಾಥ – ಕವಿ ಪರಿಚಯ ಮಾಲಿಕೆ […]