ಕೆ.ಆರ್.ಪೇಟೆ.ತಾಲ್ಲೂಕು ಅಕ್ಕಿಹೆಬ್ಬಾಳು ಹೋಬಳಿ ಅಲಂಬಾಡಿಕಾವಲ್ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಅತೀಕ್ ಅಹಮದ್ ಅವರು ಅವಿರೋಧವಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ಅವರ ಮಲ್ಲಿಕಾರ್ಜುನ ಚಾರಿಟೇಬಲ್ ಟ್ರಸ್ಟ್ ಕಚೇರಿಯಲ್ಲಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಿ.ಎ. ರಾಯಪ್ಪ,ಅಲ್ತಾಫ್ ಸಾಬ್, ಮಾವಿನಕೆರೆ ಧರ್ಮ, ಬಸವರಾಜ್,ಎನ್ ಶಿವಣ್ಣ,ಬೋರಲಿಂಗೇಗೌಡ, ತನ್ವಿರ್ ಪಾಷ, ರಘುನಾಥ್, ಅನಿಲ್ ಕುಮಾರ್, ಶ್ರೀಕಾಂತ್, ಮಹಮದ್ ಗೌಸ್, ಖಾಸಿಂ, ಆಕ್ರಂಪಾಷ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ. ಸಿ.ಶ್ರೀನಿವಾಸ್, ಗ್ರಾ.ಪಂ ಸದಸ್ಯರಾದ ಎ.ರಾಜು, ಕರೀಶೆಟ್ಟಿ, ಭಾಗ್ಯಮ್ಮ, ಜಿ.ಜೆ ವೆಂಕಟೇಶ್, ಶ್ರೀನಿವಾಸ್, ಚಂದ್ರಕಲಾ, ನಾಗೇಶ್, ಮುಜಾಹಿದ್, ವೇದಾಂಬ, ರೂಪ, ಸಾಕಮ್ಮ, ಸೇರಿದಂತೆ ಉಪಸ್ಥಿತರಿದ್ದರು.
ವರದಿ : ಮನು, ಕೆ ಆರ್ ಪೇಟೆ
