1 thought on “ಮೀನನ್ನು ಯಾರಾದ್ರೂ ಕೊಂಡು ತಿಂತಾರೇನಯ್ಯಾ..?

  1. ಹೌದು ಸರ್ ತೇಜಸ್ವಿ ಅವರ ಸಣ್ಣ ಪುಟ್ಟ ವಿಷಯಗಳನ್ನು ಅನುಭವಿಸಿದ ರೀತಿಯನ್ನು ಓದುತ್ತಿದ್ದರೆ ಎಲ್ಲೋ ನಾವು ನಮ್ಮದೇ ಅಸಂಭದ್ದ ಆಲೋಚನೆಗಳಿಂದ ಸತ್ವ ಬರೀತ ಜೀವದ ರಸವನ್ನು ಆಸ್ವಾದಿಸದೆ ದೂರ ಹೋಗುತ್ತಿದ್ದೇವೆನು ಅನ್ನಿಸುತ್ತದೆ, ಜಗತ್ತಿನ ಎಲ್ಲ ಸಿದ್ಧಾಂತ ಹಾಗೂ ಅದಕ್ಕೆ ಅಂಟಿಕೊಂಡಿರು ಆಚಾರ ವಿಚಾರಗಳನ್ನು ಬಿಟ್ಟು ಸೃಷ್ಟಿಯ ಸಿದ್ಧಾಂತ (ಪ್ರಕೃತಿ ಸಿದ್ಧಾಂತ )ಒಂದೇ ಸತ್ಯ ಎಂದು ಬದುಕಿದ ತೇಜಸ್ವಿಯವರು ಒಂದು ಅದ್ಬುತವೇ ಸರಿ.

Leave a Reply

Your email address will not be published. Required fields are marked *