ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ‘ವನಜೀವಿ’ ಎಂದೇ ಖ್ಯಾತರಾದ ರಾಮಯ್ಯ ಅವರು ಶನಿವಾರ ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
– ಖಮ್ಮಂ ಜಿಲ್ಲೆಯಲ್ಲಿ ಹಸಿರು ಹೋರಾಟಗಾರ, “ಚೆಟ್ಟು (ಮರ) ರಾಮಯ್ಯ” ಅಥವಾ “ವನಜೀವಿ” ಎಂದು ಜನಪ್ರಿಯರಾಗಿರುವ ದರಿಪಲ್ಲಿ ರಾಮಯ್ಯ, ಕಳೆದ ಹಲವು ದಶಕಗಳಲ್ಲಿ ಒಂದು ಕೋಟಿಗೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಕ್ಕಾಗಿ 2017 ರ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
