1. ಎಸ್ಬಿಐ(SBI)ಅಧ್ಯಕ್ಷರಾಗಿ ಯಾರನ್ನು ನೇಮಿಸಲಾಗಿದೆ?
=> Challa Sreenivasulu Setty
2. ‘ಹಣಕಾಸು ಸ್ಥಿರತೆ ವರದಿ, ಡಿಸೆಂಬರ್ 2024’ ಅನ್ನು ಯವ ಸಂಸ್ಥೆ ಬಿಡುಗಡೆ ಮಾಡುತ್ತದೆ.?
=> ಆರ್ಬಿಐ
3. ಜಿಎಸ್ಟಿ ಕೌನ್ಸಿಲ್ನ 55ನೇ ಸಭೆ ಈ ಕೆಳಗಿನ ಯಾವ ನಗರದಲ್ಲಿ ನಡೆಯಿತು?
=> ಜೈಸಲ್ಮೇರ್
4. ಪ್ಯಾರಾದೀಪ್ ಬಂದರು ಯಾವ ರಾಜ್ಯದಲ್ಲಿದೆ?
=> ಒಡಿಶಾ
5. ಸಿಟ್ವೆ ಬಂದರು ಯಾವ ದೇಶದಲ್ಲಿದೆ?
=> ಮಾಯನ್ಮಾರ್
6. 2025 ರ ಅಬೆಲ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
=> Masaki Kashiwara
7. ಭಾರತದಲ್ಲಿ ಪ್ರತಿ ವರ್ಷ ಶಹೀದ್ ದಿವಸ್ ಅನ್ನು ಯಾವಾಗ ಆಚರಿಸಲಾಗುತ್ತದೆ?
=> 23 ಮಾರ್ಚ್
8. ಭಾರತದ ಮೊದಲ ವಿಶ್ವ ಶಾಂತಿ ಕೇಂದ್ರವನ್ನು ಎಲ್ಲಿ ಉದ್ಘಾಟಿಸಲಾಗಿದೆ?
=> ಗುರುಗ್ರಾಮ್
9. ಕಾಂಗರ್ ಕಣಿವೆ ರಾಷ್ಟ್ರೀಯ ಉದ್ಯಾನವನವು ಯಾವ ರಾಜ್ಯದಲ್ಲಿದೆ?
=> ಛತ್ತೀಸ್ಗಢ
10. ಭಾರತ ಮತ್ತು ಅರ್ಜೆಂಟೀನಾ ರಾಷ್ಟ್ರಗಳು ಯಾವ ವಲಯದ ಒಪ್ಪಂದಕ್ಕೆ ಸಹಿ ಹಾಕಿವೆ?
=> ಸಾಮಾಜಿಕ ಭದ್ರತಾ ಒಪ್ಪಂದ
