ತಾಜಾ ಸುದ್ದಿ

ಸುದ್ದಿ

ನಾನುನಿನ್ನನ್ನು ಕಳೆದುಕೊಂಡಿಲ್ಲ,ನನ್ನನ್ನೇ ಕಳೆದುಕೊಳ್ಳುತ್ತಿದ್ದೇನೆ. ಗಡಿಯಾರಟಿಕ್–ಟಿಕ್ ಅಂತಿಲ್ಲ,ನನ್ನ ತಲೆ ಒಳಗೆಒಂದೇ ಪ್ರಶ್ನೆಮರುಕಳಿಸುತ್ತಿದೆ. ನಿನ್ನ ದನಿ ಇಲ್ಲದ ದಿನದಿಂದನನ್ನೊಳಗಿನ ಧ್ವನಿಯೇನನ್ನ ಶತ್ರು. ಕಛೇರಿಯ ದಾರಿಯಲ್ಲಿನಾನು ನಡೆಯುವುದಿಲ್ಲ,ನನ್ನ...
ಶ್ಲೋಕ – 03 ಭಗವಾನುವಾಚ । ಅಕ್ಷರಂ ಬ್ರಹ್ಮ ಪರಮಂ ಸ್ವಭಾವೋSಧ್ಯಾತ್ಮಮುಚ್ಯತೇ । ಭೂತಭಾವೋದ್ಭವಕರೋ ವಿಸರ್ಗಃ ಕರ್ಮಸಂಜ್ಞಿತಃ ॥೩॥ ಭಗವಾನ್ ಉವಾಚ । ಅಕ್ಷರಮ್ ಬ್ರಹ್ಮ ಪರಮಮ್ ಸ್ವಭಾವಃ...
ಹೊಳೆನರಸೀಪುರ: ತಾಲೂಕು ಪತ್ರಕರ್ತರ ಸಂಘದಲ್ಲಿ ನಡೆದ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ನೂತನ ಅಧ್ಯಕ್ಷರಾಗಿ ಎಚ್.ಬಿ. ವೆಂಕಟೇಶ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವಸಂತಯ್ಯ ಡಿ.ಕೆ. ಹಾಗೂ...
ಬೇಲೂರು: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿ.ಬಿ. ಶಿವರಾಜು ಆಯ್ಕೆಯಾಗಿದ್ದಾರೆ....
ಕೆ.ಆರ್.ಪೇಟೆ,ಡಿ.28: ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ಇದೇ ಡಿ.30ರಂದು ಮಂಗಳವಾರ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ವಿಜೃಂಭಣೆಯ ವೈಕುಂಠ ಏಕಾದಶಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಂಗಳವಾರ ಮುಂಜಾನೆ...