ಹಾಸನ : 12ನೇ ಶತಮಾನದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರರು ಎಲ್ಲಾ ಸಮಾಜದವರನ್ನು ಒಗ್ಗೂಡಿಸುವ ಕೆಲಸವನ್ನುಮಾಡಿದ್ದಾರೆ, ಜಾತಿ, ವರ್ಗ, ವರ್ಣ,ಲಿಂಗ ಬೇದವನ್ನು ತೊಡೆದುಹಾಕಿ ಎಲ್ಲರು ಸಮಾನರು ಎಂಬ ತತ್ವವನ್ನು ಬಸವಣ್ಣ ನವರು ಜಾರಿಗೆ ತಂದಿದ್ದಾರೆ ಎಂದು ಹಾಸನ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಚೌಡುವಳ್ಳಿ ಜಗಧೀಶ್ ರವರು ದಿನಾಂಕ 20-4-2026 ರಂದು ಹಾಸನ ಮಲೆನಾಡು ಇಂಜಿನಿಯರಿಂಗ್ ಕಾಲೇಜು ಅವರಣದಲ್ಲಿ ನಡೆದ ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತಿಯ ಕಾರ್ಯಕ್ರಮದ ಅಧ್ಯಕ್ಷತೆ ವಹೀಸಿ ಮಾತಾನಾಡಿದರು.
ಸರ್ವರು ಸಮಾಪಾಲು ಸಮಬಾಳು ಬದಕಬೇಕು ಎಂಬುದು ಮೇಲು ಕೀಳು ಎನ್ನದೆ ಕೆಳವರ್ಗದವರವನ್ನು ಮೇಲುತ್ತುವ ಕೆಲಸಮಾಡಿದ್ದಾರೆ. ಸಾತ್ವೀಕ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಶ್ರಮಿಸಿದ್ದಾರೆ ಕಾಯಕವೇ ಕೖಲಾಸ ಎಂದು ತಿಳಿಸಿದ್ದಾರೆ ಎಂದರು.
ಮಲೆನಾಡು ಕಾಲೇಜು ಪ್ರಾಂಶುಪಾಲರಾದ ಡಾ. ಹೆಚ್ ಜೆ ಅಮರೇಂದ್ರ ರವರು ಮಾತಾ ನಾಡಿ ದಯವೆಧರ್ಮದ ಮೂಲ ಎಂಬ ಸಂದೇಶವನ್ನು ನಿಡಿದ ಬಸವಣ್ಣನವರು ಶರಣತತ್ವ ಅತ್ಮೀಯ ಜ್ಞಾನದಿಂದ ಬದಲಾವಣೆ ತಂದರು ಮತ್ತು ಮೂಡನಂಭಿಕೆ ಗಳನ್ನು ತೋಡೆದು, ಸತ್ಯ ನೀತಿ ಸದ್ಗುಣ ಗಳನ್ನು ಅಳವಡಿಸಿಕೋಳ್ಳಲು ವಚನಗಳ ಮೂಲಕ ಸರಳ ಕನ್ನಡ ದಲ್ಲಿ ಜನಸಾಮಾನ್ಯರು ತಿಳಿಯುವ ರೀತಿ ಪ್ರಕಟಿಸಿದ್ದಾರೆ. ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಕನಸು ಕಂಡರು ಎಂದರು.
ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಡಾ ಎ ಜೆ ಕೃಷ್ಣಯ್ಯ ರವರು ಮಾತಾನಾಡಿ ಶ್ರೀ ಬಸವಣ್ಣ ನವರ ತತ್ವಗಳು ಇಂದಿಗೂ ಅವರ ಆಡಳಿತ ನೀತಿಗಳು ಜಾರಿಗೆ ತಂದಲ್ಲಿ ಇನ್ನು ಹೇಚ್ಚು ಬದಲಾವಣೆ ತರಬಹುದು, ಹಿಂದೂಳಿದ ವರ್ಗದವರನ್ನು ಮೇಲಮಟ್ಟಕ್ಕೆ ತರಲು ಬಹಳಷ್ಟು ಶ್ರಮಿಸಿದ ಕೀರ್ತಿ ಬಸವಣ್ಣ ನವರದು ಮಹೀಳೆಯರಿಗೆ ಗೌರವ ಸಿಗುವಂತೆ ಮಾಡಿದರು ಶಿಕ್ಷಣಕ್ಕೆ ಹೆಚ್ಚಿನ ರೀತಿಯ ಒತ್ತು ನಿಡಿದರು ಅವರು ಎಲ್ಲಾರು ಸಮಾನತೆ ಇರಬೇಕು ಎಂದು ಅವರ ನೀತಿಯಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳ ಕ್ಷೇಮಾಭೀವೃದ್ದಿ ಅಧಿಕಾರಿ ಡಾ. ಇಂದ್ರ ಬಹುದ್ದೂರು, ಪರಿಕ್ಷಾ ವಿಭಾಗದ ಮುಖ್ಯಸ್ಥರಾದ ಡಾ ಎ. ಎ.ಪ್ರಸನ್ನ, ಎನ್. ಎಸ್. ಎಸ್ ಅಧೀಕಾರಿಗಳಾದ ಡಾ, ವಿಜಯ್ ಕುಮಾರ್ ತೀಲೆ. ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಮಾಧ್ಯಮ ಸಂಯೋಜಕರಾದ ಕಟ್ಟಾಯ ಶಿವಕುಮಾರ್, ಕಾಲೇಜಿನ ಹಾಸ್ಟೆಲ್ ವಾರ್ಡನ್ ಡಾ. ಮದು, ಪ್ರಾದ್ಯಪಕರುಗಳಾದ ಡಾ, ರಮೇಶ್, ಬಿ.ಬಿ.ನಿಲಕಂಠಪ್ಪ, ಡಾ ಶಶಿಧರ್, ಕಾಲೇಜಿನ ಅಧೀಕ್ಷಕರಾದ ಶಿವಪ್ಪನಾಯಕ, ವೀರೇಶ್ ಶಂಕರ್ ಕುಮಾರ್ ಹಾಗು ಕಾಲೇಜು ಪ್ರಾದ್ಯಾಪಕರು, ಸಹಪ್ರಾದ್ಯಾಪಕರು, ನೌಕರರು ವಿದ್ಯಾರ್ಥಿಗಳು, ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಎಲ್ಲಾರಿಗೂ ಸೀಹಿ ಹಂಚಲಾಯಿತು.
– ಶಿವಕುಮಾರ್ ಕಟ್ಟಾಯ
