ಕೆ.ಆರ್.ಪೇಟೆ,ಜ.24: ತಾಲ್ಲೂಕಿನ ಪ್ರಸಿದ್ದ ಹೇಮಗಿರಿ ದನಗಳ ಜಾತ್ರೆಯ ಉತ್ತಮ ರಾಸುಗಳಿಗೆ ತಾಲ್ಲೂಕು ಮುಜರಾಯಿ ಇಲಾಖೆಯು ಬಹುಮಾನಗಳನ್ನು ಘೋಷಣೆ ಮಾಡಿ ಪಟ್ಟಿ ಬಿಡುಗಡೆ ಮಾಡಿದೆ.
ಹಾಲು ಹಲ್ಲಿನ ಎತ್ತುಗಳು: ಪ್ರಥಮ ಬಹುಮಾನ: ನಾಗರಘಟ್ಟ ದಿಲೀಪ್ಕುಮಾರ್, ಎರಡನೇ ಬಹುಮಾನ: ಹೆಚ್.ನಾಟನಹಳ್ಳಿ ಕಾಳಯ್ಯ, ಮೂರನೇ ಬಹುಮಾನ: ಮಾರ್ಗೋನಹಳ್ಳಿ ಯೋಗೇಂದ್ರ ಪಡೆದುಕೊಂಡಿದ್ದಾರೆ.

ಎರಡು ಹಲ್ಲಿನ ಎತ್ತುಗಳು: ಪ್ರಥಮ ಬಹುಮಾನ: ಜನಿವಾರ ಸಂತೋಷ್, ಎರಡನೇ ಬಹುಮಾನ:ಗುಳುವಿನ ಅತ್ತಿಗುಪ್ಪೆ ದೇವರಾಜು, ಮೂರನೇ ಬಹುಮಾನ: ಸುಗ್ಗನಹಳ್ಳಿ ಸಚಿನ್ ಪಡೆದುಕೊಂಡಿದ್ದಾರೆ.
4 ಹಲ್ಲಿನ ಎತ್ತುಗಳು: ಪ್ರಥಮ ಬಹುಮಾನ: ಚಿಕ್ಕಅನ್ನಸೋಗೆ ಅಭಿಲಾಷ ಎರಡನೇ ಬಹುಮಾನ: ಬೇಲದಕೆರೆ ಚನ್ನವೀರೇಗೌಡ, ಮೂರನೇ ಬಹುಮಾನ: ಬೇಲದಕೆರೆ ವಸಂತಕುಮಾರ್, ನಾಲ್ಕನೇ ಬಹುಮಾನ: ಸಿಂಗನಹಳ್ಳಿ ರವಿಕುಮಾರ್ ಪಡೆದುಕೊಂಡಿದ್ದಾರೆ.

6 ಹಲ್ಲಿನ ಎತ್ತುಗಳು: ಪ್ರಥಮ ಬಹುಮಾನ: ಶ್ಯಾರಹಳ್ಳಿ ಹರೀಶ್, ಎರಡನೇ ಬಹುಮಾನ: ಕೆಂಪಿನಕೋಟೆ ಮನು, ಮೂರನೇ ಬಹುಮಾನ: ಗಂಗನಹಳ್ಳಿ ಮಂಜೇಗೌಡ ಪಡೆದುಕೊಂಡಿದ್ದಾರೆ.
ಬಾಯಿ ಗೂಡಿದ ಎತ್ತುಗಳು: ಪ್ರಥಮ ಬಹುಮಾನ: ಹೇಮಗಿರಿ ನಾಟನಹಳ್ಳಿ ದೀಪು, ಎರಡನೇ ಬಹುಮಾನ: ಮೋದೂರು ಸಂತೋಷ್ ಕುಮಾರ, ಮೂರನೇ ಬಹುಮಾನ: ಬೀಡಿಗನಹಳ್ಳಿ ಧರ್ಮೇಶ್, ನಾಲ್ಕನೇ ಬಹುಮಾನ: ಹರಳಹಳ್ಳಿ ಮಂಜು ಪಡೆದುಕೊಂಡಿದ್ದಾರೆ.
ಹಾಲು ಹಲ್ಲಿನ ಕಡಸುಗಳು: ಪ್ರಥಮ ಬಹುಮಾನ: ಶೆಟ್ಟಿಹಳ್ಳಿ ಮಧು, ಎರಡನೇ ಬಹುಮಾನ: ಕೋಡಿಯಾಲ ಚಂದ್ರಶೇಖರ್, ಮೂರನೇ ಬಹುಮಾನ: ರಾಗಿಮುದ್ದನಹಳ್ಳಿ ಅಶೋಕ್ ಪಡೆದುಕೊಂಡಿದ್ದಾರೆ.
ಎರಡು ಹಲ್ಲಿನ ಕಡಸುಗಳು: ಪ್ರಥಮ ಬಹುಮಾನ: ಎಂ.ಹೊಸೂರು ಆಕಾಶ್, ಎರಡನೇ ಬಹುಮಾನ: ದೊಡ್ಡಳ್ಳಿಕೊಪ್ಪಲು ಸಂತೋಷ್, ಮೂರನೇ ಬಹುಮಾನ: ಬಂಡಿಹೊಳೆ ಪ್ರತಾಪ್ ಪಡೆದುಕೊಂಡಿದ್ದಾರೆ.
4 ಹಲ್ಲಿನ ಕಡಸುಗಳು: ಪ್ರಥಮ ಬಹುಮಾನ: ಕಾರಿಗನಹಳ್ಳಿ ಮಹಾದೇವ್, ಎರಡನೇ ಬಹುಮಾನ: ಕೂಡಲಕುಪ್ಪೆ ಮಹೇಂದ್ರ, ಮೂರನೇ ಬಹುಮಾನ: ಬಂಡಿಹೊಳೆ ಪುನೀತ್ ಪಡೆದುಕೊಂಡಿರುತ್ತಾರೆ.
6 ಹಲ್ಲಿನ ಕಡಸುಗಳು: ಪ್ರಥಮ ಬಹುಮಾನ: ದೊದ್ದನಕಟ್ಟೆ ಚೇತನ್, ಎರಡನೇ ಬಹುಮಾನ: ಸಾಲಿಗ್ರಾಮ ಬಲರಾಮ್, ಮೂರನೇ ಬಹುಮಾನ: ಎಲೆಮುದ್ದನಹಳ್ಳಿ ಕೊಪ್ಪಲು ಕುಮಾರ್ ಪಡೆದುಕೊಂಡಿದ್ದಾರೆ.
ಬಾಯಿ ಗೂಡಿದ ಕಡಸುಗಳು: ಪ್ರಥಮ ಬಹುಮಾನ: ಕೆ.ಆರ್.ಪೇಟೆ ಜಯನಗರ ಹೆಚ್.ಸಿ.ಬಾಲಕೃಷ್ಣ, ಎರಡನೇ ಬಹುಮಾನ: ದೊದ್ದನಕಟ್ಟೆ ಬಲರಾಮು, ಮೂರನೇ ಬಹುಮಾನ: ಮುರಕನಹಳ್ಳಿ ಮನು ಪಡೆದುಕೊಂಡಿದ್ದಾರೆ.
ಹಾಲು ಹಲ್ಲಿನ ಬೀಜದ ಹೋರಿ: ಪ್ರಥಮ ಬಹುಮಾನ: ಮರೀಗೌಡನಕೊಪ್ಪಲು ಸಣ್ಣಮಾದೇಗೌಡ, ಎರಡನೇ ಬಹುಮಾನ: ಹಳೆಮಾವಿನಕೆರೆ ಚರಣ್ಗೌಡ, ಮೂರನೇ ಬಹುಮಾನ: ಮಂಚೀಬೀಡು ಚಂದ್ರಪ್ಪ ಪಡೆದುಕೊಂಡಿರುತ್ತಾರೆ.
ಎರಡು ಹಲ್ಲಿನ ಬೀಜದ ಹೋರಿ: ಪ್ರಥಮ ಬಹುಮಾನ: ಮಾವಿನಕೆರೆ ಲವಣ್ಣಗೌಡ, ಎರಡನೇ ಬಹುಮಾನ: ಹೆಬ್ಬಾಳು ಗಣೇಶ್, ಮೂರನೇ ಬಹುಮಾನ: ಬೇರ್ಯ ಪ್ರಭಾಕರ್ ಪಡೆದುಕೊಂಡಿದ್ದಾರೆ.
4 ಹಲ್ಲಿನ ಬೀಜದ ಹೋರಿ: ಪ್ರಥಮ ಬಹುಮಾನ: ಹೊಸಮಾವಿನಕೆರೆ ಕುಮಾರ್, ಎರಡನೇ ಬಹುಮಾನ: ಕುರುಬಹಳ್ಳಿ ಪ್ರದೀಪ್, ಮೂರನೇ ಬಹುಮಾನ: ಹೊಸಮಾವಿನಕೆರೆ ರಾಜೇಶ್ ಪಡೆದುಕೊಂಡಿರುತ್ತಾರೆ.
6 ಹಲ್ಲಿನ ಬೀಜದ ಹೋರಿ: ಪ್ರಥಮ ಬಹುಮಾನ: ಬನ್ನಂಗಾಡಿ ನಂಜುಂಡೇಗೌಡ ಪಡೆದುಕೊಂಡಿದ್ದಾರೆ.

ಬಾಯಿಗೂಡಿದ ಬೀಜದ ಹೋರಿ: ಪ್ರಥಮ ಬಹುಮಾನ: ಮಾವಿನಕೆರೆ ಪ್ರಕಾಶ್, ಎರಡನೇ ಬಹುಮಾನ: ಗುಮ್ಮನಹಳ್ಳಿ ರಂಜನ್, ಮೂರನೇ ಬಹುಮಾನ: ಹಳೆಮಾವಿನಕೆರೆ ಗೋಪಾಲ್ಗೌಡ ಪಡೆದುಕೊಂಡಿದ್ದಾರೆ ಎಂದು ತಾಲ್ಲೂಕು ತಹಸೀಲ್ದಾರ್ ಹಾಗೂ ಮುಜರಾಯಿ ಅಧಿಕಾರಿಗಳಾದ ಡಾ.ಎಸ್.ಯು.ಅಶೋಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಶ್ರೀನಿವಾಸ್ ಆರ್
==================================
