ಭಗವದ್ಗೀತೆ – ಅಧ್ಯಾಯ 5-ಶ್ಲೋಕ 29- ಭಗವಂತನ ಸ್ನೇಹಿತತ್ವ ಮತ್ತು ಯಜ್ಞದಲ್ಲಿ ಅವನ ಅನುಸಂಧಾನ ವಿಶಾಖಪಟ್ಟಣದಲ್ಲಿ ದೇಶದ ಮೊದಲ ವೈದ್ಯಕೀಯ ಐಸೊಟೋಪ್ ರಿಯಾಕ್ಟರ್...
ಧಾರವಾಡದ ಖ್ಯಾತ ರಂಗಭೂಮಿ ನಟ ಮತ್ತು ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ಹೃದಯಾಘಾತದಿಂದ ನಿಧನ. ಕನ್ನಡ ನಾಟಕ ಕ್ಷೇತ್ರದಲ್ಲಿ ಅವರ ಸೇವೆಯನ್ನು ಪ್ರೇಕ್ಷಕರು...
ತುಮಕೂರು: ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಪುರುಷರ-ಮಹಿಳೆಯರ ಖೋಖೋ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗಿಯಾದ ಗ್ರಾಮಾಂತರ ಶಾಸಕ...
ತುಮಕೂರು: ಸೆಪ್ಟೆಂಬರ್ 13 ರಂದು ನಡೆದ ಲೋಕ್ ಅದಾಲತ್ನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಒಟ್ಟು 13,17,162 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಡಿಸೆಂಬರ್...
ಕೆ.ಆರ್.ಪೇಟೆ ತಾಲ್ಲೂಕಿನ ಅಲಂಬಾಡಿ ಕಾವಲು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಅತಿಕ್ ಅಹಮದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದಿನ ಅಧ್ಯಕ್ಷ ಜಿ.ಜೆ. ವೆಂಕಟೇಶ್ ರಾಜೀನಾಮೆ...
ಟಿ.ನರಸೀಪುರ ತಾಲ್ಲೂಕಿನ ಕುರುಬೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಯಾವುದೇ ಸ್ಪರ್ಧೆ ಇಲ್ಲದೆ ಮಹದೇವಸ್ವಾಮಿ ಮತ್ತು ಕೆ.ಎಂ. ಶಿವಕುಮಾರ್...
ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ಶೂ ಎಸೆದ ಘಟನೆ ಖಂಡಿಸಿ ಕೆ.ಆರ್.ಪೇಟೆ ತಾಲ್ಲೂಕು ಛಲವಾದಿ ಮಹಾಸಭಾ ಮತ್ತು ದಲಿತ...
ಪ್ರೋ ಕಬಡ್ಡಿ ಲೀಗ್ನಲ್ಲಿ ದಬಾಂಗ್ ದೆಹಲಿ ಕೆ.ಸಿ. ಹಸಿರು ಜೆರ್ಸಿ ಧರಿಸಿ ‘ರೇಡ್ ಫಾರ್ ಗ್ರೀನ್’ ಅಭಿಯಾನ ಆರಂಭಿಸಿದ್ದು, ಪ್ರತಿ ಯಶಸ್ವಿ ರೇಡ್ನಿಂದ...
ಇಂಡಿಯನ್ ಪಿಕಲ್ಬಾಲ್ ಲೀಗ್ (IPBL) ತನ್ನ ಅಧಿಕೃತ ಲೋಗೋವನ್ನು ಅಹಮದಾಬಾದ್ನಲ್ಲಿ 70ನೇ ಫಿಲ್ಮ್ಫೇರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದೆ. IPA ಮಾನ್ಯತೆ ಪಡೆದ ಈ...
ಮೈಸೂರು: ಅಳಿವಿನ ಅಂಚಿನಲ್ಲಿರುವ ಅಪರೂಪದ ವನ್ಯಜೀವಿ ಪ್ರಭೇದವಾದ ಸಿಂಹಬಾಲದ ಸಿಂಗಳೀಕ (Lion-tailed Macaque) ಜೋಡಿಯು ಮೈಸೂರಿನ ಕೂರ್ಗಳ್ಳಿ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಮರಿಯೊಂದಕ್ಕೆ...
