ಭಗವದ್ಗೀತೆಯ ಶ್ಲೋಕ 15 ರಲ್ಲಿ ಶ್ರೀಕೃಷ್ಣನು ತುರಿಯಾವಸ್ಥೆಯ ಸುಳಿವು ನೀಡುತ್ತಾನೆ. ಮನಸ್ಸು ಸ್ಥಬ್ಧಗೊಂಡು ಭಗವಂತನಲ್ಲಿ ಲೀನವಾದಾಗ ಯೋಗಿಗೆ ಸಿಗುವ ಪರಮಶಾಂತಿ ಮತ್ತು ಭಗವಂತನ...
ಯೋಗ
ಶ್ಲೋಕ 10 ರಲ್ಲಿ ಶ್ರೀಕೃಷ್ಣನು ಯೋಗಿ ಧ್ಯಾನಕ್ಕೆ ಅಗತ್ಯ ಪೂರ್ವಸಿದ್ಧತೆಗಳಾದ ಏಕಾಂತ, ಶುದ್ಧ ಮನಸ್ಸು ಮತ್ತು ಆಸೆ ರಹಿತತೆಯನ್ನು ವಿವರಿಸುತ್ತಾನೆ. ಬ್ರಹ್ಮಮಹೂರ್ತ ಕಾಲದಲ್ಲಿ...
ಶ್ಲೋಕ ೯ ‘ಸುಹೃನ್ಮಿತ್ರಾರ್ಯುದಾಸೀನಮಧ್ಯಸ್ಥದ್ವೇಷ್ಯಬಂದುಷು’ ಧ್ಯಾನದ ಪೂರ್ವಭಾವಿ ಮನೋಸ್ಥಿತಿಯನ್ನು ವಿವರಿಸುತ್ತದೆ. ಎಲ್ಲರಲ್ಲೂ ಸಮಭಾವವನ್ನು ಬೆಳೆಸುವುದು, ದ್ವೇಷವಿಲ್ಲದೆ ಜ್ಞಾನಸ್ವರೂಪವನ್ನು ಕಾಣುವುದು ಧ್ಯಾನಸಾಧಕನ ಉನ್ನತ ಸ್ಥಿತಿ.
ಭಗವದ್ಗೀತೆ ಶ್ಲೋಕ ೭ ಮತ್ತು ೮ ರ ವಿವರಣೆ – ಮನಸ್ಸು ಜಯಿಸಿದ ಯೋಗಿಯ ಶಾಂತ ಚಿತ್ತ, ಸಮತಾಭಾವ ಮತ್ತು ಪರಮಾತ್ಮನೊಂದಿಗಿನ ಏಕೀಭಾವದ...
ಶ್ಲೋಕ ೬ದಲ್ಲಿ ಮನಸ್ಸು ಹೇಗೆ ಆತ್ಮನ ಬಂಧು ಅಥವಾ ಶತ್ರುವಾಗಬಹುದು ಎಂಬುದು ವಿವರವಾಗಿ ತಿಳಿಸಲಾಗಿದೆ. ಭಗವಂತನ ಅನುಗ್ರಹದಿಂದ ಶರಣಾಗತಿ ಹಾಗೂ ಧ್ಯಾನ ಮೂಲಕ...
ಭಗವದ್ಗೀತೆ ಶ್ಲೋಕ ೫ರಲ್ಲಿ ಶ್ರೀಕೃಷ್ಣನು ಹೇಳುತ್ತಾನೆ: ಆತ್ಮ (ಜೀವ) ಉದ್ಧಾರಕ್ಕೆ ಮನಸ್ಸು ಮುಖ್ಯ. ಮನಸ್ಸು ಬಂಧು ಆಗಿದ್ದರೆ ಜೀವ ಉದ್ಧಾರವಾಗುತ್ತದೆ, ಶತ್ರುವಾಗಿದ್ದರೆ ಹಾನಿ...
ಯೋಗಾರೂಢನ ಸಾಧನೆಯು ಕರ್ಮದಿಂದ ಹೇಗೆ ಪ್ರೇರಿತವಾಗುತ್ತದೆ, ಸಿದ್ಧಿಯ ಹಾದಿಯಲ್ಲಿರುವ ಸಾಧಕನ ವಿಹಿತಕರ್ಮ ಮತ್ತು ಸಾಮಾಜಿಕ ಕರ್ತವ್ಯಗಳ ಕುರಿತು ವಿವರಿಸುತ್ತದೆ. ಭಗವಂತನ ದರ್ಶನ,...
ಭಗವದ್ಗೀತೆಯ ಆರನೇ ಅಧ್ಯಾಯ ಶ್ಲೋಕ 2 ರಲ್ಲಿ ಶ್ರೀಕೃಷ್ಣ ಸಂನ್ಯಾಸ ಮತ್ತು ಯೋಗವನ್ನು ಒಟ್ಟಾಗಿ ವಿವರಿಸುತ್ತಾನೆ — ಕಾಮ-ಸಂಕಲ್ಪವಿಲ್ಲದೆ ಕರ್ಮವನ್ನು ಭಗವಂತನಿಗೆ ಅರ್ಪಿಸುವವನೇ...
ಭಗವದ್ಗೀತೆಯ 4ನೇ ಶ್ಲೋಕದ ವಿವರಣೆ – ಜ್ಞಾನ (ಸಾಂಖ್ಯ) ಮತ್ತು ಕರ್ಮ (ಯೋಗ) ಬೇರೆ ಬೇರೆ ಮಾರ್ಗಗಳಲ್ಲ, ಪರಸ್ಪರ ಪೂರಕವಾದವು. ಸರಿಯಾದ ಜ್ಞಾನದಿಂದ...
ಭಗವದ್ಗೀತೆಯ ಶ್ಲೋಕ ೩೭ರಲ್ಲಿ ಶ್ರೀಕೃಷ್ಣನು ಜ್ಞಾನಶಕ್ತಿಯ ಪ್ರಭಾವವನ್ನು ವಿವರಿಸುತ್ತಾನೆ. ಜ್ಞಾನದ ಬೆಂಕಿ ಹೇಗೆ ಕರ್ಮಗಳನ್ನು ಭಸ್ಮವನ್ನಾಗಿ ಮಾಡುತ್ತದೆ ಎಂಬುದನ್ನು ಉದಾಹರಣೆಯೊಂದಿಗೆ ತಿಳಿಸುತ್ತಾನೆ.
