#Hassan news

ಹಾಸನ: ಬೇಲೂರು ತಾಲ್ಲೂಕಿನ ರಾಮದೇವರಹಳ್ಳಿ ಹಳ್ಳದ ನೀರಿನಲ್ಲಿ ದೈತ್ಯಾಕಾರದ ಹುಲಿ ಮೃತದೇಹ ಪತ್ತೆಯಾಗಿದೆ. ಹುಲಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ನೀರಿನಲ್ಲಿ ಸತ್ತು...